Chitradurga News|Nammajana.com |22-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (CHANNAGIRI ADIKE RATE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಅಡಿಕೆ ಧಾರಣೆ (ರೇಟ್)(CHANNAGIRI ADIKE RATE)
ಚಿತ್ರದುರ್ಗ ಭೀಮಸಮುದ್ರ
- ರಾಶಿ-46300-46500
- ಅಪಿ- 48800-49000
ಚನ್ನಗಿರಿ ರಾಶಿ ಅಡಿಕೆ ಮಾರುಕಟ್ಟೆ
- ರಾಶಿ – 48400
- ಸರಾಸರಿ-45509
ಶಿವಮೊಗ್ಗ ಅಡಿಕೆ ಮಾರುಕಟ್ಟೆ
- ರಾಶಿ- 48050-48198
- ಸರಕು-65000-78996
ಯಲ್ಲಾಪೂರ ಅಡಿಕೆ ಮಾರುಕಟ್ಟೆ
- ರಾಶಿ 49899-53799
ಸಿದ್ಧಾಪುರ ಅಡಿಕೆ ಮಾರುಕಟ್ಟೆ
- ರಾಶಿ-44699-45899
ದಾವಣಗೆರೆ ಅಡಿಕೆ ರೇಟ್
- ರಾಶಿ -48512
ಹೊನ್ನಳ್ಳಿ ಅಡಿಕೆ ರೇಟ್
- ರಾಶಿ-48000
- ಸರಾಸರಿ-45200
ಇದನ್ನೂ ಓದಿ: ಚಳ್ಳಕೆರೆ | ವ್ಯಾನಿಟಿಬ್ಯಾಗ್‌ನ ಜೀಪ್ ಓಪನ್ | ಮಹಿಳೆ ಶಾಕ್, ಐದು ನಿಮಿಷದಲ್ಲಿ 27 ಲಕ್ಷ ಮೌಲ್ಯದ ಬಂಗಾರ ಕಳ್ಳತನ | Gold theft
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (CHANNAGIRI ADIKE RATE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.