Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಅಡಿಕೆ ರೇಟ್ | 26 ಜೂನ್ 2024 | ಚನ್ನಗಿರಿ ಮಾರುಕಟ್ಟೆ | ರಾಶಿ ಅಡಿಕೆ ಬೆಲೆ ಇಳಿಕೆ | ರೈತರಲ್ಲಿ ಆತಂಕ |Channagiri Adike Rate Today
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಅಡಿಕೆ ಧಾರಣೆ > ಅಡಿಕೆ ರೇಟ್ | 26 ಜೂನ್ 2024 | ಚನ್ನಗಿರಿ ಮಾರುಕಟ್ಟೆ | ರಾಶಿ ಅಡಿಕೆ ಬೆಲೆ ಇಳಿಕೆ | ರೈತರಲ್ಲಿ ಆತಂಕ |Channagiri Adike Rate Today
ಅಡಿಕೆ ಧಾರಣೆ

ಅಡಿಕೆ ರೇಟ್ | 26 ಜೂನ್ 2024 | ಚನ್ನಗಿರಿ ಮಾರುಕಟ್ಟೆ | ರಾಶಿ ಅಡಿಕೆ ಬೆಲೆ ಇಳಿಕೆ | ರೈತರಲ್ಲಿ ಆತಂಕ |Channagiri Adike Rate Today

Editor Nammajana
Last updated: 26 June 2024 11:00
By Editor Nammajana 1 Min Read
Share
SHARE

Chitradurga News |Nammajana.com |26-6-2024

ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ, ಚನ್ನಗಿರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (Channagiri Adike Rate Today) ಪ್ರಕಟಗೊಂಡಿದೆ.

ಕಳೆದ ಒಂದು ವಾರದಿಂದ ರಾಶಿ ಅಡಿಕೆ ಬೆಲೆ ಇಳಿಕೆ

ಕಳೆದ ಒಂದು ವಾರದಿಂದ ರಾಶಿ ಅಡಿಕೆ ರೇಟ್ ಇಳಿಕೆ ಆಗುತ್ತಿದೆ.  ಹಾವು ಏಣಿ ಆಟದಲ್ಲಿ ಕಳೆದ ವಾರದ ಸ್ವಲ್ಪ ಚೇತರಿಕೆ ಕಂಡಿದ್ದ ಅಡಿಕೆ ಬೆಲೆ ಈಗ ಕುಸಿತ ಕಾಣುತ್ತಿರುವುದು ರೈತರಲ್ಲಿ ಆತಂಕ ಸಥ ಸೃಷ್ಟಿಸಿದೆ.

ಚನ್ನಗಿರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.

ಚನ್ನಗಿರಿ ಮತ್ತು ಶಿವಮೊಗ್ಗ, ಹೊನ್ನಳ್ಳಿ ಅಡಿಕೆ ಧಾರಣೆ (ರೇಟ್) (Channagiri Adike Rate Today)

  • ಹೊನ್ನಳ್ಳಿ ರಾಶಿ :ಗರಿಷ್ಠ- 49000, ಸರಾಸರಿ-49600
  • ಭೀಮಸಮುದ್ರ ರಾಶಿ: 53400
  • ಹೊಳಲ್ಕೆರೆ ರಾಶಿ: 52819
  • ಚನ್ನಗಿರಿ ರಾಶಿ: ಗರಿಷ್ಠ -51600,  ಸರಾಸರಿ-49796
  • ತುಮಕೂರು ರಾಶಿ: 52300
  • ಭದ್ರಾವತಿ: 53399
  • ಶಿವಮೊಗ್ಗ  ರಾಶಿ: 53309, ಮಾದರಿ ಬೆಲೆ: 52009

ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ | ಬ್ಲಾಸ್ಟ್ ಆಗಿದ್ದೇಕೆ? | Fridge Blast challakere

ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (Channagiri Adike Rate Today) ದರವನ್ನು ನೋಡಲು ನಮ್ಮಜನ.ಕಾಂ‌ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ..

ಇದನ್ನೂ ಓದಿ: ರಾತ್ರಿ ಊಟ ಮಾಡಿ ಮಲಗಿದ ಮಗು ಸಾವು, ಪೋಷಕರಲ್ಲಿ ಆತಂಕ | four year old child died

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Adike rate | ಅಡಿಕೆ ಬೆಲೆಯಲ್ಲಿ ಇಳಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

TAGGED:adike priceadike ratearecanut pricebheemasamudra adike rate todaychannagiri adike rateChannagiri adike rate todayChitradurga NewsKannada Newskannada suddiNammajana.comshivamogga adike rateshivamogga adike rate todayಅಡಕೆ ಧಾರಣೆಅಡಕೆ ರೇಟ್ಅಡಿಕೆಅಡಿಕೆ ಧಾರಣೆಅಡಿಕೆ ಬೆಲೆಅಡಿಕೆ ರೇಟ್ಕನ್ನಡ ನ್ಯೂಸ್ಕನ್ನಡ ಸುದ್ದಿಚನ್ನಗಿರಿ ಅಡಿಕೆ ಧಾರಣೆಚನ್ನಗಿರಿ ಅಡಿಕೆ ರೇಟ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಭೀಮಸಮುದ್ರ ಅಡಿಕೆ ಧಾರಣೆಶಿವಮೊಗ್ಗ ಅಡಿಕೆ ಧಾರಣೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ನಿರ್ಧಾರ | ಸಚಿವ ಡಿ.ಸುಧಾಕರ್ | Chitradurga Road widening
Next Article ಅಂಗನವಾಡಿ | ಕಳಪೆ ಆಹಾರ ಸಾಮಾಗ್ರಿ ಸರಬರಾಜು ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ: ಸಚಿವ ಡಿ.ಸುಧಾಕರ್ | Anganwadi poor food
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?