Chitradurga News|Nammajana.com |19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (Channagiri Today Adike Rate) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ (Channagiri Today Adike Rate) ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಅಡಿಕೆ ಧಾರಣೆ (ರೇಟ್ (Channagiri Today Adike Rate)
ಚಿತ್ರದುರ್ಗ ಭೀಮಸಮುದ್ರ (Channagiri Today Adike Rate)
- ರಾಶಿ- 47989- 48169
- ಅಪಿ- 48459-48629
- ಕೆಂಪುಗೋಟು-29000-29210
- ಬೆಟ್ಟೆ-35379-35599
ಚನ್ನಗಿರಿ ರಾಶಿ ಅಡಿಕೆ ಮಾರುಕಟ್ಟೆ
- ರಾಶಿ ಗರಿಷ್ಠ-51600
- ಸರಾಸರಿ-48042
ಶಿವಮೊಗ್ಗ ಅಡಿಕೆ ಮಾರುಕಟ್ಟೆ
- ಗೊರಬಲು -35100
- ಬೆಟ್ಟೆ -54369
- ರಾಶಿ- 46499-50130
- ಸರಕು–60600-80920
ಯಲ್ಲಾಪೂರ ಅಡಿಕೆ ಮಾರುಕಟ್ಟೆ
- ತಟ್ಟಿಬೆಟ್ಟೆ 44895 51800
- ಬಿಳೆಗೋಟು 24299 30469
- ರಾಶಿ 44895 51800
ಸಿದ್ಧಾಪುರ ಅಡಿಕೆ ಮಾರುಕಟ್ಟೆ
- ಬಿಳೆಗೋಟು-29899-27899
- ರಾಶಿ- 46289-46899
ದಾವಣಗೆರೆ ಅಡಿಕೆ ರೇಟ್
- ರಾಶಿ -49819
- ಸರಾಸರಿ-49500
ಹೊನ್ನಳ್ಳಿ ಅಡಿಕೆ ರೇಟ್
- ರಾಶಿ-49090-
- ಸರಾಸರಿ-49090
ಇದನ್ನೂ ಓದಿ: Educational Allowance: ಶೈಕ್ಷಣಿಕ ಪ್ರೋತ್ಸಾಹಧಕ್ಕೆ ಕಾರ್ಮಿಕ ಮಕ್ಕಳಿಂದ ಅರ್ಜಿ ಆಹ್ವಾನ
ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (Channagiri Today Adike Rate) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.