Chitradurga news |nammajana.com|11-9-2024
ನಮ್ಮಜನ.ಕಾಂ, ಚಿತ್ರದುರ್ಗ: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ (Child Welfare Committee) ನಿಯಮಗಳು 2016, ತಿದ್ದುಪಡಿ ಮಾದರಿ ನಿಯಮಗಳು 2022 ರನ್ವಯ ಚಿತ್ರದುರ್ಗ ಜಿಲ್ಲೆಗೆ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು 03 ವರ್ಷಗಳ ಅವಧಿಗೆ ನೇಮಕಾತಿ ಮಾಡಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ವಿವರ
ಶೀಲಾ .ಪಿ
ನೆಹರು ನಗರ 3ನೇ ಅಡ್ಡರಸ್ತೆ, ಹೊಳಲ್ಕೆರೆ ರಸ್ತೆ 22 ಚಿತ್ರದುರ್ಗ
ಮಕ್ಕಳ ಕಲ್ಯಾಣ ಸಮಿತಿ ನಾಲ್ಕು ಜನ ಸದಸ್ಯರು ವಿವರ
ಬಿ.ಎಂ ಅನಿಲ್ ಕುಮಾರ್ (Child Welfare Committee)
ಬಿ.ಎಂ. ಅನಿಲ್‌ಕುಮಾರ, ನಂ.266, 6ನೇ ಮುಖ್ಯ ರಸ್ತೆ, 2ನೇ ಹಂತ, ದಾವಲಗಿರಿ ಲೇಔಟ್, ಪೆಟ್ರೋಲ್ ಬಂಕ್ , -577501.
ಕೆ. ವಿ ರಂಗನಾಥ
ಕೆ.ವಿ.ರಂಗನಾಥ, #4ನೇ ಕ್ರಾಸ್, ಪುಣ್ಯ ನಿಲಯ ಹುಳಿಯಾರ್ ರಸ್ತೆ, ಲಕ್ಷ್ಮೀ ಲೇಔಟ್ ಹಿರಿಯೂರು(ತಾ) ಚಿತ್ರದುರ್ಗ ಜಿಲ್ಲೆ – 577598
ಪುಷ್ಪಾ ಎಸ್‌ಡಿ, (ಕೆಂಬ್ಲಿ) (Child Welfare Committee)
ಪುಷ್ಪಾ ಎಸ್‌ಡಿ, (ಕೆಂಬ್ಲಿ) ಚೇತನ ನಿಲಯ, ನಂ – 10 ದಾವಲಗಿರಿ ಬಡವಾಣೆ, ಚಿತ್ರದುರ್ಗ-577501
ಜಗದೀಶ .ಜಿ
ಜಗದೀಶ್ ಜಿ s/o ಎನ್ ಗುರುಸಿದ್ದಪ್ಪ, ಕಾಟೇಹಳ್ಳಿ, ಸಿದ್ಧಾಪುರ ಪೋಸ್ಟ್, ಚಿತ್ರದುರ್ಗ- -577520 (Child Welfare Committee)