Chitradurga news|nammajana.com|10-6-2024
ನಮ್ಮಜನ.ಕಾಂ, ಭೀಮಸಮುದ್ರ: ಬ್ಯಾಂಕ್ವೊಂದರ ಸಿಬ್ಬಂದಿ ಎಂದು ನಂಬಿಸಿದ ವಂಚಕ, ವ್ಯಕ್ತಿಯೊಬ್ಬರ ಅಕೌಂಟ್ನಿಂದ (Chitradurga crime news) 1,75,200 ರೂ.ಗಳನ್ನು ಲಪಟಾಯಿಸಿದ ಘಟನೆ ನಡೆದಿದೆ.
ಸಮೀಪದ ಹಿರೇಕಂದವಾಡಿ ಗ್ರಾಮದ ನಟರಾಜ್ ಹಣ ಕಳೆದುಕೊಂಡವರು. ಬ್ಯಾಂಕ್ವೊಂದರ ಸಿಬ್ಬಂದಿ ಎಂದು ಹೇಳಿದ ವ್ಯಕ್ತಿಯೋರ್ವ ಇವರಿಗೆ ಕರೆ ಮಾಡಿ ನಿಮ್ಮ ಪೋನ್ ಪೇ ಅಕೌಂಟ್ ( Chitradurga crime news) ಅಪ್ಡೇಟ್ ಮಾಡಬೇಕೆಂದು ತಿಳಿಸಿದ್ದಾನೆ.
ಆಧಾರ್ ನಂಬರ್ ಪಡೆದು ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿ ಹೇಳುವಂತೆ ಕೇಳಿದ್ದಾನೆ. ಒಟಿಪಿ ನಂಬರ್ ಹೇಳಿದಾಗ ಹಂತ ಹಂತವಾಗಿ ಉಳಿತಾಯ ಖಾತೆಯಿಂದ 50,000. 25,000. 49,000. 48,000, 3200 5. ದಂತೆ 1,75,200 ರೂ.ಗಳನ್ನು ಬೇರೆ ಖಾತೆಗೆ ವರ್ಗಾವಣೆ (Chitradurga crime news) ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Hosadurga: ಬೀರು ಬಾಟಲಿ ತುಂಬಿದ ಲಾರಿ ಪಲ್ಟಿ.
ಈ ಕುರುತು ಚಿಕ್ಕಜಾ ಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.