
Chitradurga news|nammajana.com|19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿತ್ರದುರ್ಗ ತಾಲ್ಲೂಕಿನ (Chitradurga) ಜಾನುಕೊಂಡ ಪಂಚಾಯಿತಿ ಸೊಲ್ಲಾಪುರದ ಎ.ಕೆ.ಕಾಲೋನಿಯಲ್ಲಿ ಬಸಪ್ಪ ಎಂಬುವರ ಮನೆ ಗೋಡಿ ಕುಸಿದು ಬಿದ್ದಿದ್ದು ಭಾರೀ ಅನಾಹುತದಿಂದ ಕುಟುಂಬ ಪಾರಗಿದೆ.
ಇದನ್ನೂ ಓದಿ: Kannada Dina Bhavishya: ಇಂದಿನ ರಾಶಿ ಭವಿಷ್ಯ 19-7-2024

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ ಗುರುವಾರ ಬೆಳಗಿನ ಜಾವ ಸೊಲ್ಲಪುರದಲ್ಲಿ ಮನೆ ಕುಸಿದಿರುವ (Chitradurga) ಘಟನೆ ಸಂಭವಿಸಿದ್ದು, ಮನೆಯಲ್ಲಿ ಮಲಗಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.