Chitradurga news | nammajana.com |4-6-2024
ನಮ್ಮಜನ.ಕಾಂ, ಚಿತ್ರದುರ್ಗ: ಲೋಕಸಭೆ ಚುನಾವಣೆ ಮತ ಎಣಿಕೆಗೆ ಶುರುವಾಗಿದೆ. (Counting Center) ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅಭ್ಯರ್ಥಿ ಆಗಿ ಸ್ವರ್ಧೆ ಮಾಡಿದ್ದು ಫಲಿತಾಂಶ ತೀವ್ರ (Chitradurga Lok saba result) ಕುತೂಹಲ ಕೆರಳಿಸಿದೆ.
ಈಗಾಗಲೇ ಮತ ಎಣಿಕೆ ಪ್ರಾರಂಭವಾಗಿದೆ. ಯಾವ ಅಭ್ಯರ್ಥಿ ಹಿನ್ನಡೆ ಮುನ್ನಡೆ ಕಾಯ್ದಕೊಳ್ಳಲಿದ್ದಾರೆ ಎಂಬುದನ್ನು ಕ್ಷಣ ಕ್ಷಣಕ್ಕೆ ನೀವು ನಮ್ಮಜನ.ಕಾಂ, ನಲ್ಲಿ ನೋಡಬಹುದು. (Chitradurga Lok saba result)
ಬಿ.ಎನ್.ಚಂದ್ರಪ್ಪ ಕಾಂಗ್ರೆಸ್
ಹಿನ್ನಡೆ:8082 ಮತಗಳು
ಗೋವಿಂದ ಎಂ ಕಾರಜೋಳ
ಮುನ್ನಡೆ:8082 ಮತಗಳ
ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ಮತಗಳು
ಕಾಂಗ್ರೆಸ್-95455
ಬಿಜೆಪಿ-103537
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ನೇರ ಫೈಟ್ ಏರ್ಪಟ್ಟಿದ್ದು ಭಾರೀ ಜಿದ್ದಾಜಿದ್ದಿನ ಕಣವಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ (Chitradurga Lok saba result) ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: Breaking news: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಮುನ್ನಡೆ, ಎರಡನೇ ಸುತ್ತಿನಲ್ಲಿ ಪಡದ ಮತಗಳ ವಿವರ
ಪಕ್ಷದ ಕಾರ್ಯಕರ್ತರು ವಿಜ್ಞಾನ ಕಾಲೇಜು ಮೈದಾನ (Chitradurga Lok saba result) ಮುಂಭಾಗದಲ್ಲಿ ನಿಂತು ಫಲಿತಾಂಶ ಆಲಿಸುತ್ತಿದ್ದಾರೆ. ಇದಕ್ಕಾಗಿ ಕಾಲೇಜು ಮುಂಭಾಗ ಮೈಕ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 12 ಗಂಟೆಗೆ ಹೊತ್ತಿಗೆಲ್ಲ ಗೆಲುವು, ಸೋಲಿನ ಅಂದಾಜು ಸಿಗುವ ಸಾಧ್ಯತೆ ಇದೆ. ಹಾಗಾಗಿ ಅಭ್ಯರ್ಥಿಗಳು, ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.