
Chitradurga news|nammajana.com|24-02-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಗೋವಿಂದರಾಜು (Chitradurga) ಬಿ.ಎಂ ನೇಮಕಗೊಂಡಿದ್ದಾರೆ.
ಚಿತ್ರದುರ್ಗ ತಹಶೀಲ್ದಾರ್ ಆಗಿದ್ದ ಡಾ. ನಾಗವೇಣಿ ಅವದು ವರ್ಗಾವಣೆಯಾಗಿದ್ದು ಅವರ ಸ್ಥಳಕ್ಕ ಚಿತ್ರದುರ್ಗ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಗೋವಿಂದರಾಜು ಬಿ.ಎಂ ತಹಶೀಲ್ದಾರ್ ಗ್ರೇಡ್-1 ರಾಷ್ಟ್ರೀಯ ಭೂ ಸ್ವಾಧೀನಾಧಿಕಾರಿ (Chitradurga) ಕಚೇರಿ ಹಾಸನ ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: Technical Assistant | ಕೆಲಸಕ್ಕೆ ಗೈರು, ಇಬ್ಬರು ನರೇಗಾ ತಾಂತ್ರಿಕ ಸಹಾಯಕರ ಬಿಡುಗಡೆ ಮಾಡಿದ ZP CEO
ಕಳೆದ ಸುಮಾರು ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಾಗವೇಣಿ ದಾವಣಗೆರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ (Chitradurga) ಚಿತ್ರದುರ್ಗ ತಾಲೂಕಿಗೆ ತಹಶೀಲ್ದಾರ್ ಆಗಿ ಆಗಮಿಸಿದ್ದರು.
