Chitradurga News | Nammajana.com |17-5-2024.
CHITRADURGA WEATHER REPORT
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಸ್ವಲ್ಪ ಮಳೆಯಿಂದ ವಾತವರಣದಲ್ಲಿ ಅಲ್ಪ ತಂಪಾಗಿದೆ, ಇವತ್ತು ಗರಿಷ್ಠ ತಾಪಮಾನ (whether) 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ, ಹಾಗಾಗಿ ಇವತ್ತು ಬಿಸಿಲು ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.
ಇಂದಿನ ಚಿತ್ರದುರ್ಗ ತಾಪಮಾನದ (CHITRADURGA WEATHER REPORT) ರಿಪೋರ್ಟ್ ಕಾರ್ಡ್
ಗರಿಷ್ಠ -23 ಗರಿಷ್ಠ-31
- ಬೆಳಗ್ಗೆ 7 ಗಂಟೆಗೆ 23
- ಬೆಳಗ್ಗೆ 8 ಗಂಟೆಗೆ 23 ಡಿಗ್ರಿ
- ಬೆಳಗ್ಗೆ 9 ಗಂಟೆಗೆ 24 ಡಿಗ್ರಿ
- ಬೆಳಗ್ಗೆ 10 ಗಂಟೆಗೆ 25 ಡಿಗ್ರಿ
- ಬೆಳಗ್ಗೆ 11 ಗಂಟೆಗೆ 26 ಡಿಗ್ರಿ
- ಮಧ್ಯಾಹ್ನ 12 ಗಂಟೆಗೆ 28 ಡಿಗ್ರಿ
- ಮಧ್ಯಾಹ್ನ 1 ಗಂಟೆಗೆ 29 ಡಿಗ್ರಿ
- ಮಧ್ಯಾಹ್ನ 2 ಗಂಟೆಗೆ 30 ಡಿಗ್ರಿ
- ಮಧ್ಯಾಹ್ನ 3 ಗಂಟೆಗೆ 31 ಡಿಗ್ರಿ
- ಸಂಜೆ 4 ಗಂಟೆಗೆ 30 ಡಿಗ್ರಿ
- ಸಂಜೆ 5 ಗಂಟೆಗೆ 29 ಡಿಗ್ರಿ
- ರಾತ್ರಿ 8 ಗಂಟೆಗೆ 27 ಡಿಗ್ರಿ
- ರಾತ್ರಿ 10 ಗಂಟೆಗೆ 26 ಡಿಗ್ರಿ
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ
ಈ ದಿನದ ತಾಪಮಾನ (whether) ಈ ಪ್ರಮಾಣದಲ್ಲಿ ಇರಲಿದ್ದು ಪ್ರತಿ ದಿನ ತಾಪಮಾನ ಮಾಹಿತಿಗೆ ನಮ್ಮಜನ.ಕಾಂ, ನ್ಯೂಸ್ ಗೆ ಭೇಟಿ ನೀಡಿ ವಿಕ್ಷಿಸಬಹುದು.