Chitradurga News | Nammajana.com |5-5-2024
CHITRADURGA WEATHER REPORT
ನಮ್ಮಜನ.ಕಾಂ.ಚಿತ್ರದುರ್ಗ : ಜಿಲ್ಲೆಯಲ್ಲಿ ವಿಪರೀತ ಬಿಸಿಲು ಮುಂದುವರೆದಿದೆ. ಇವತ್ತು ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾಗಾಗಿ ಇವತ್ತು ಬಿಸಿಲು ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.
ಇವತ್ತು ಬೆಳಗ್ಗೆ 8 ಗಂಟೆಗೆ 26 ಡಿಗ್ರಿ, ಬೆಳಗ್ಗೆ 9 27 ಡಿಗ್ರಿ, ಬೆಳಗ್ಗೆ 10ಕ್ಕೆ 29 ಡಿಗ್ರಿ, ಬೆಳಗ್ಗೆ 11ಕ್ಕೆ 32 ಡಿಗ್ರಿ, ಮಧ್ಯಾಹ್ನ 12ಕ್ಕೆ 34 ಡಿಗ್ರಿ, ಮಧ್ಯಾಹ್ನ 1 ಕ್ಕೆ 36 2ಕ್ಕೆ 37 ಡಿಗ್ರಿ, ಸಂಜೆ 38 ಡಿಗ್ರಿ, ರಾತ್ರಿ 8ಕ್ಕೆ 34 ಡಿಗ್ರಿ, ರಾತ್ರಿ 10ಕ್ಕೆ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನು ಓದಿ: ಚಿತ್ರದುರ್ಗ ಒಳಾಂಗಣ ಈಜುಕೊಳ: ಮೇ 06 ರಿಂದ ಪುನರಾರಂಭ