
Chitradurga News | Nammajana.com |5-5-2024
CHITRADURGA WEATHER REPORT
ನಮ್ಮಜನ.ಕಾಂ.ಚಿತ್ರದುರ್ಗ : ಜಿಲ್ಲೆಯಲ್ಲಿ ವಿಪರೀತ ಬಿಸಿಲು ಮುಂದುವರೆದಿದೆ. ಚಿತ್ರದುರ್ಗದಲ್ಲಿ ಇವತ್ತು ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾಗಾಗಿ ಇವತ್ತು (Chitradurga weather Report) ಬಿಸಿಲಿನ ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.

ಇವತ್ತು ಬೆಳಗ್ಗೆ 24 , 8ಕ್ಕೆ ಗಂಟೆಗೆ 25 ಡಿಗ್ರಿ, ಬೆಳಗ್ಗೆ 9 ಕ್ಕೆ 29 ಡಿಗ್ರಿ, ಬೆಳಗ್ಗೆ 10ಕ್ಕೆ 32 ಡಿಗ್ರಿ, ಬೆಳಗ್ಗೆ 11ಕ್ಕೆ 33 ಡಿಗ್ರಿ, ಮಧ್ಯಾಹ್ನ 12ಕ್ಕೆ 35 ಡಿಗ್ರಿ, ಮಧ್ಯಾಹ್ನ 1 ಕ್ಕೆ 36 2ಕ್ಕೆ 36, ಸಂಜೆ 4 ಕ್ಕೆ 37 ಡಿಗ್ರಿ, ಸಂಜೆ 5 ಕ್ಕೆ 36 ಡಿಗ್ರಿ, ರಾತ್ರಿ 8ಕ್ಕೆ 30 ಡಿಗ್ರಿ, ರಾತ್ರಿ 10ಕ್ಕೆ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಇದನ್ನೂ ಓದಿ: ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ | ಭೇಟಿ ಉತ್ಸವದ ಹಿನ್ನೆಲೆ ನೀವು ಓದಿ