Chitradurga News | Nammajana.com |5-5-2024
CHITRADURGA WEATHER REPORT
ನಮ್ಮಜನ.ಕಾಂ ,ಚಿತ್ರದುರ್ಗ : ಜಿಲ್ಲೆಯಲ್ಲಿ ವಿಪರೀತ ಬಿಸಿಲು ಮುಂದುವರೆದಿದೆ. ಇವತ್ತು ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾಗಾಗಿ ಇವತ್ತು ಬಿಸಿಲು ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.
ಇದನ್ನೂ ಓದಿ: ಪೆನ್ ಡ್ರೈವ್ |ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಪೋಲಿಸ್ ವಶಕ್ಕೆ
ಇವತ್ತು ಬೆಳಗ್ಗೆ 29 , 8ಕ್ಕೆ ಗಂಟೆಗೆ 30 ಡಿಗ್ರಿ, ಬೆಳಗ್ಗೆ 9 ಕ್ಕೆ 30 ಡಿಗ್ರಿ, ಬೆಳಗ್ಗೆ 10ಕ್ಕೆ 31 ಡಿಗ್ರಿ, ಬೆಳಗ್ಗೆ 11ಕ್ಕೆ 32 ಡಿಗ್ರಿ, ಮಧ್ಯಾಹ್ನ 12ಕ್ಕೆ 33 ಡಿಗ್ರಿ, ಮಧ್ಯಾಹ್ನ 1 ಕ್ಕೆ 34. 2ಕ್ಕೆ 34, ಸಂಜೆ 4 ಕ್ಕೆ 33 ಡಿಗ್ರಿ, ಸಂಜೆ 5 ಕ್ಕೆ 32
ಡಿಗ್ರಿ, ರಾತ್ರಿ 8ಕ್ಕೆ 28 ಡಿಗ್ರಿ, ರಾತ್ರಿ 10ಕ್ಕೆ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.