Chitradurga News | Nammajana.com |13-5-2024
CHITRADURGA WEATHER REPORT
ನಮ್ಮಜನ.ಕಾಂ , ಚಿತ್ರದುರ್ಗ : ಜಿಲ್ಲೆಯಲ್ಲಿ ವಿಪರೀತ ಬಿಸಿಲು ಮುಂದುವರೆದಿದೆ. ಇವತ್ತು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾಗಾಗಿ ಇವತ್ತು ಬಿಸಿಲು ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ. ಆದರೆ ಮಧ್ಯಾಹ್ನದ ವೇಳೆಗೆ ಮಳೆ ಬರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: HOROSCOPE TODAY: ಇಂದಿನ ದಿನ ಭವಿಷ್ಯ
ಇವತ್ತು ಬೆಳಗ್ಗೆ 25 , 8ಕ್ಕೆ ಗಂಟೆಗೆ 26 ಡಿಗ್ರಿ, ಬೆಳಗ್ಗೆ 9 ಕ್ಕೆ 26 ಡಿಗ್ರಿ, ಬೆಳಗ್ಗೆ 10ಕ್ಕೆ 27 ಡಿಗ್ರಿ, ಬೆಳಗ್ಗೆ 11ಕ್ಕೆ 28 ಡಿಗ್ರಿ, ಮಧ್ಯಾಹ್ನ 12ಕ್ಕೆ 29 ಡಿಗ್ರಿ, ಮಧ್ಯಾಹ್ನ 1 ಕ್ಕೆ 31. 2ಕ್ಕೆ 32, ಸಂಜೆ 4 ಕ್ಕೆ 33 ಡಿಗ್ರಿ, ಸಂಜೆ 5 ಕ್ಕೆ 33, ಡಿಗ್ರಿ, ರಾತ್ರಿ 8ಕ್ಕೆ 30 ಡಿಗ್ರಿ, ರಾತ್ರಿ 10ಕ್ಕೆ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇದರ ಜೊತೆಗೆ ರಾತ್ರಿ ಮಳೆ ಬರುವ ಸಾಧ್ಯತೆ ಇದೆ.