
Chitradurga News | Nammajana.com |5-5-2024
CHITRADURGA WEATHER REPORT
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಸ್ವಲ್ಪ ಮಳೆಯಿಂದ ವಾತವರಣದಲ್ಲಿ ಅಲ್ಪ ತಂಪಾಗಿದೆ, ಇವತ್ತು ಗರಿಷ್ಠ ತಾಪಮಾನ (whether) 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ, ಹಾಗಾಗಿ ಇವತ್ತು ಬಿಸಿಲು ಜೊತೆಗೆ ಧಗೆ ಮತ್ತು ಶಕೆ ಮುಂದುವರೆಯಲಿದೆ.

ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ 15-5-2024
ಇಂದಿನ ಚಿತ್ರದುರ್ಗ ತಾಪಮಾನದ (CHITRADURGA WEATHER REPORT) ರಿಪೋರ್ಟ್ ಕಾರ್ಡ್
ಕನಿಷ್ಠ -25 ಡಿಗ್ರಿ, ಗರಿಷ್ಠ-33 ಡಿಗ್ರಿ
- ಬೆಳಗ್ಗೆ 7 ಗಂಟೆಗೆ 25
- ಬೆಳಗ್ಗೆ 8 ಗಂಟೆಗೆ 25 ಡಿಗ್ರಿ
- ಬೆಳಗ್ಗೆ 9 ಗಂಟೆಗೆ 26 ಡಿಗ್ರಿ
- ಬೆಳಗ್ಗೆ 10 ಗಂಟೆಗೆ 27 ಡಿಗ್ರಿ
- ಬೆಳಗ್ಗೆ 11 ಗಂಟೆಗೆ 29 ಡಿಗ್ರಿ
- ಮಧ್ಯಾಹ್ನ 12 ಗಂಟೆಗೆ 31 ಡಿಗ್ರಿ
- ಮಧ್ಯಾಹ್ನ 1 ಗಂಟೆಗೆ 32 ಡಿಗ್ರಿ
- ಮಧ್ಯಾಹ್ನ 2 ಗಂಟೆಗೆ 32 ಡಿಗ್ರಿ
- ಮಧ್ಯಾಹ್ನ 3 ಗಂಟೆಗೆ 33 ಡಿಗ್ರಿ
- ಸಂಜೆ 4 ಗಂಟೆಗೆ 32 ಡಿಗ್ರಿ
- ಸಂಜೆ 5 ಗಂಟೆಗೆ 22 ಡಿಗ್ರಿ
- ರಾತ್ರಿ 8 ಗಂಟೆಗೆ 28 ಡಿಗ್ರಿ
- ರಾತ್ರಿ 10 ಗಂಟೆಗೆ 27 ಡಿಗ್ರಿ
ಈ ದಿನದ ತಾಪಮಾನ ಈ ಪ್ರಮಾಣದಲ್ಲಿ ಇರಲಿದ್ದು ಪ್ರತಿ ದಿನ ತಾಪಮಾನ ಮಾಹಿತಿಗೆ ನಮ್ಮಜನ.ಕಾಂ, ನ್ಯೂಸ್ ಗೆ ಭೇಟಿ ನೀಡಿ ವಿಕ್ಷಿಸಬಹುದು.