Chitradurga news | nammajana.com | 19-5-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಸ್ವಲ್ಪ ಮಳೆಯಿಂದ ವಾತವರಣದಲ್ಲಿ ಅಲ್ಪ ತಂಪಾಗಿದೆ, ಇವತ್ತು ಗರಿಷ್ಠ ತಾಪಮಾನ (whether) 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ, ಹಾಗಾಗಿ ಇವತ್ತು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇಂದು ಮಳೆ (rain) ಧಗೆ ಮತ್ತು ಶಕೆ ಇರಲಿದೆ.
ಇಂದಿನ ಚಿತ್ರದುರ್ಗ ತಾಪಮಾನದ (CHITRADURGA WEATHER REPORT) ರಿಪೋರ್ಟ್ ಕಾರ್ಡ್
ಕನಿಷ್ಠ -23 ಡಿಗ್ರಿ, ಗರಿಷ್ಠ-28 ಡಿಗ್ರಿ (Temperature)
- ಬೆಳಗ್ಗೆ 7 ಗಂಟೆಗೆ 23 ಡಿಗ್ರಿ
- ಬೆಳಗ್ಗೆ 8 ಗಂಟೆಗೆ 24 ಡಿಗ್ರಿ
- ಬೆಳಗ್ಗೆ 9 ಗಂಟೆಗೆ 25 ಡಿಗ್ರಿ
- ಬೆಳಗ್ಗೆ 10 ಗಂಟೆಗೆ 26 ಡಿಗ್ರಿ
- ಬೆಳಗ್ಗೆ 11 ಗಂಟೆಗೆ 26 ಡಿಗ್ರಿ
- ಮಧ್ಯಾಹ್ನ 12 ಗಂಟೆಗೆ 27 ಡಿಗ್ರಿ
- ಮಧ್ಯಾಹ್ನ 1 ಗಂಟೆಗೆ 26 ಡಿಗ್ರಿ
- ಮಧ್ಯಾಹ್ನ 2 ಗಂಟೆಗೆ 27 ಡಿಗ್ರಿ
- ಮಧ್ಯಾಹ್ನ 3 ಗಂಟೆಗೆ 27 ಡಿಗ್ರಿ
- ಸಂಜೆ 4 ಗಂಟೆಗೆ 27 ಡಿಗ್ರಿ
- ಸಂಜೆ 5 ಗಂಟೆಗೆ 28 ಡಿಗ್ರಿ
- ರಾತ್ರಿ 8 ಗಂಟೆಗೆ 27 ಡಿಗ್ರಿ
- ರಾತ್ರಿ 10 ಗಂಟೆಗೆ 26 ಡಿಗ್ರಿ
ಇದನ್ನೂ ಓದಿ: ಶಿಕ್ಷಕರ ಹಿತ ಕಾಯಲು ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆಲ್ಲಿಸಿ: ಟಿ.ರಘುಮೂರ್ತಿ
ಈ ದಿನದ ತಾಪಮಾನ ಈ ಪ್ರಮಾಣದಲ್ಲಿ ಇರಲಿದ್ದು ಪ್ರತಿ ದಿನ ತಾಪಮಾನ ಮಾಹಿತಿಗೆ ನಮ್ಮಜನ.ಕಾಂ, ನ್ಯೂಸ್ ಗೆ ಭೇಟಿ ನೀಡಿ ವಿಕ್ಷಿಸಬಹುದು.