
Chitradurga News |Nammajana.com |14-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಕೆ ಧಾರಣೆ (ರೇಟ್) (CHNNAGIRI ADIKE RATE HIKE) ಪ್ರಕಟಗೊಂಡಿದೆ. ಚನ್ನಗಿರಿ, ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತೆ ಇದೆ.
ಚನ್ನಗಿರಿ ಅಡಿಕೆ ಧಾರಣೆ (ರೇಟ್) (CHNNAGIRI ADIKE RATE HIKE)
- ಭೀಮಸಮುದ್ರ ರಾಶಿ: 52500
- ಹೊಳಲ್ಕೆರೆ ರಾಶಿ: 52819
- ಚನ್ನಗಿರಿ ರಾಶಿ: ಗರಿಷ್ಠ -54100 ಕನಿಷ್ಠ-49019
- ತುಮಕೂರು ರಾಶಿ: 52500
- ಭದ್ರಾವತಿ: 53,349
- ಶಿವಮೊಗ್ಗ ರಾಶಿ: 53,349
ಇದನ್ನೂ ಓದಿ: Chitradurga KSRTC: ಶಕ್ತಿ ಯೋಜನೆ”ಗೆ ವರ್ಷದ ಸಂಭ್ರಮ | ಚಿತ್ರದುರ್ಗ KSRTC ಗೆ ಎಷ್ಟು ಕೋಟಿ ಕೋಟಿ ಲಾಭ ನೋಡಿ.

ಇಂದಿನ ಅಡಿಕೆ ರೇಟ್ ಈ ರೀತಿ ಇದ್ದು ಅಡಿಕೆಯ ಮಾರುಕಟ್ಟೆ (CHNNAGIRI ADIKE RATE HIKE) ದರವನ್ನು ನೋಡಲು ನಮ್ಮಜನ.ಕಾಂ ನ್ಯೂಸ್ ವೆಬ್ಸೈಟ್ ಗೆ ಭೇಟಿ ನೀಡಿ.
