Chitradurga news|nammajana.com|30-9-2024
ನಮ್ಮಜನ.ಕಾಂ, ಚಿತ್ರದುರ್ಗ: ತನ್ನ ಗಂಡ ಆಸ್ಪತ್ರೆಯಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ಕೂಡಲೇ ಪತ್ನಿ (couple) ಸಹ ಬಿಟ್ಟಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಜಗಕ್ಕೆ ಅನೇಕ ದಂಪತಿಗಳು ನೀನು ಇಲ್ಲದೇ ನಾನಿಲ್ಲ ಎಂಬ ಮಾತುಗಳನ್ನು ಮಡದಿ ಬಳಿ ಒಬ್ಬರಿಗೊಬ್ಬರ (couple) ಹೇಳಿಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗುವುದು ಕೆಲವೇ ಕೇಲವು ಪ್ರಕರಣದಲ್ಲಿ ಮಾತ್ರವಾಗಿದ್ದು ಇಂತಹ ಮನಮಿಡಿಯುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ಜರುಗಿದೆ.
ಚಿತ್ರದುರ್ಗ ನಗರದ ಸಂಗಮೇಶ್ವರ ಬಡಾವಣೆಯ ದಂಪತಿಗಳು ಸಾವಿನಲ್ಲೂ ಒಂದಾದಗಿ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಗೆ (Couple Death) ಕರೆದೊಯ್ದು ಪತಿ ಚಿಂತಾಜನಕ ಎಂದು ಸುದ್ದಿ ಕೇಳಿದ ಪತ್ನಿ ದ್ರಾಕ್ಷಾಯಿಣಮ್ಮ ಪತಿಯ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದಿದ್ದಾಳೆ.
ಪತ್ನಿ ದ್ರಾಕ್ಷಾಯಿಣಮ್ಮ ಮೃತಪಟ್ಟ ಬಳಿಕ ಓಂಕಾರಮೂರ್ತಿ ಸಾವು ಸಂಭವಿದೆ. ಪತಿ ಓಂಕಾರಮೂರ್ತಿಯನ್ನ ಪತ್ನಿ (Couple Death) ದ್ರಾಕ್ಷಿಯಣಮ್ಮ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಳು.
ಇದನ್ನೂ ಓದಿ: ವಿಶ್ವದಾಖಲೆ ಬರೆದ ನಾಲ್ಕು ತಿಂಗಳ ಕಂದ | World record
ಓಂಕಾರಮೂರ್ತಿ(67) ದ್ರಾಕ್ಷಾಯಿಣಮ್ಮ (59) ಜೊತೆಗೆ ಜೀವ ಬಿಟ್ಟಿದ್ದಾರೆ. ಪತಿ ಇಲ್ಲದೆ ಒಂದು ಕ್ಷಣವೂ ಇರಲಾರೆ ಎಂದು ಪತ್ನಿ ದ್ರಾಕ್ಷಾಯಿಣಮ್ಮ ಅನೇಕ ಬಾರಿ ಹೇಳಿಕೊಂಡಿದ್ದಳರು.(Couple Death) ಎಂದು ತಾಯಿ ಹೇಳಿದ್ದ ಮಾತು ನೆನೆದು ಇಬ್ಬರು ಪುತ್ರಿಯರ ಆಕ್ರಂದನ ಮುಗುಲು ಮುಟ್ಟಿದೆ.