
Chitradurga news | nammajana.com | 3-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ವಿಜಯಮ್ಮ ಎಂಬುವವರ ಮನೆಯಲ್ಲಿ (Cylinder blast) ಸಿಲಿಂಡರ್ ಸ್ಫೋಟವಾಗಿದೆ.
ಮಂಗಳವಾರ ಮಧ್ಯಾಹ್ನ ಮನೆಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿದ್ದು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು (Cylinder blast) ಯಾರಿಗೂ ಸಹ ಜೀವ ಹಾನಿಯಾಗಿಲ್ಲ.

ಇದನ್ನೂ ಓದಿ: ಸಚಿವರು ಹಾಜರ್; ಅಧಿಕಾರಿಗಳು ಚಕ್ಕರ್ | ಲಕ್ಷ್ಮಿ ಹೆಬ್ಬಾಳ್ಕರ್ ಅಕ್ರೋಶ | Chitradurga
ಮನೆಯಲ್ಲಿದ್ದ ಟಿವಿ, ಮಿಕ್ಸಿ, ಫ್ರಿಜ್ ಸೇರಿ ದಿನಬಳಕೆ ವಸ್ತುಗಳು (Cylinder blast) ಎಲ್ಲಾ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.