
Chitradurga news | nammajana.com|1-12-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ತಾರತುರಿಯಲ್ಲಿ ನಿರ್ಧಾರಗಳು ಬೇಡ, ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಲೇವಾದೇವಿ ವ್ಯವಹಾರದಲ್ಲಿ ಲಾಭಾಂಶ.
ವೃಷಭ
ಮನಸ್ಸು ಹದಗೆಡಬಹುದು. ಕೆಲಸಗಳಲ್ಲಿ ಯೋಜನೆಗಳು ಉತ್ತವಾಗಿರುತ್ತವೆ. ಆರೋಗ್ಯದಲ್ಲಿ ಶಿಸ್ತುಬದ್ಧತೆ ಅವಶ್ಯಕತೆ ಇದೆ.
ಮಿಥುನ
ಸಾಲಗಾರರ ಕಾಟ ಕಾಡುವುದು. ಸಹೋದರರಿಂದ ಆಸ್ತಿ ವಿಚಾರ ಪ್ರಸ್ತಾಪ. ಉಪನ್ಯಾಸಕರಿಗೆ ಉತ್ತಮ ದಿನ.
ಕಟಕ
ನಂಬಿದವರಿಂದ ಮೋಸ ಸಾಧ್ಯತೆ. ಮನೆಯವರ ಒಳಿತಿಗಾಗಿ ಶ್ರಮಿಸಬೇಕು. ಅತಿಯಾದ ಖರ್ಚು.
ಸಿಂಹ
ಮನಸ್ಸಿಗೆ ಕಿರಿಕಿರಿ. ಕೋರ್ಟ್ ಪ್ರಕರಣದಲ್ಲಿ ಜಯ. ದಿನಸಿ ವರ್ತಕರಿಗೆ ಉತ್ತಮ ಲಾಭ.
ಕನ್ಯಾ
ವಿದೇಶದಲ್ಲಿರುವ ಮಕ್ಕಳಿಂದ ಪೋಷಕರಿಗೆ ಶುಭವಾರ್ತೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಸ್ವಾರ್ಥಿಗಳಿಂದ ದೂರವಿರಿ.
ತುಲಾ
ಸಂಘರ್ಷಗಳಿಂದ ದೂರವಿರಿ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ. ಶತ್ರುಗಳ ಕಾಟ ಹೆಚ್ಚು .
ವೃಶ್ವಿಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಅತಿಯಾದ ಕೋಪದಿಂದ ಅನಾಹುತ. ಕಾರ್ಯದಕ್ಷತೆ ಹೆಚ್ಚಾಗುತ್ತದೆ.
ಧನಸ್ಸು
ಕೆಲಸ ಕಾರ್ಯದಲ್ಲಿ ಹೆಚ್ಚಿನ ಒತ್ತಡ ಎದುರಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ. ಮನೆಗೆ ಹೊಸ ಆತಿಥಿಯ ಆಗಮನ.
ಮಕರ
ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಮಾತಿನಲ್ಲಿ ಎಚ್ಚರವಿರಲಿ. ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ.
ಕುಂಭ
ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಚಲನಚಿತ್ರ ನಿರ್ಮಾಪಕರಿಗೆ ಲಾಭ. ಆಪ್ತರೊಡನೆ ಕಲಹ.
ಮೀನ
ಮಿತ್ರರಿಂದ ಅನುಕೂಲ. ಕಾನೂನು ತೊಂದರೆಗಳಿಂದಾಗಿ ಸಮಸ್ಯೆ. ನಕಾರಾತ್ಮಕ ವಿಷಯಗಳಿಂದ ದೂರವಿರುವುದು ಉತ್ತಮ.
ಇದನ್ನೂ ಓದಿ: ರೈತ ಮಹಿಳೆಯರಿಗೆ ಕೋಳಿಮರಿ ವಿತರಣೆ: ಅರ್ಜಿ ಆಹ್ವಾನ | Distribution of chicks
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
