
Chitradurga news | nammajana.com|02-08-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಹಣಕಾಸಿನ ಅನುಕೂಲ, ಆಭರಣ ಖರೀದಿ, ನೇರ ಮಾತುಗಳು, ತಾಯಿಯಿಂದ ಬೆಂಬಲ.
ವೃಷಭ
ಆಸ್ತಿ ವಾಹನಕ್ಕಾಗಿ ಖರ್ಚುವೆಚ್ಚ, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಮಿಥುನ
ಪ್ರಯಾಣದಲ್ಲಿ ಸುಖ, ಸರ್ಕಾರಿ ಕೆಲಸ ಕಾರ್ಯದಲ್ಲಿ ಜಯ, ಅನಿರೀಕ್ಷಿತ ಲಾಭ, ಆರ್ಥಿಕ ಸಂಕಷ್ಟ.
ಕಟಕ
ಆರ್ಥಿಕ ಅನುಕೂಲ ಮತ್ತು ಲಾಭ, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ, ಚಿಂತೆ, ಕುಟುಂಬದಿಂದ ಸಹಕಾರ
ಸಿಂಹ
ಉತ್ತಮ ದಿವಸ, ಉದ್ಯಮಿಗಳಿಗೆ ಯಶಸ್ಸು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯ ಸ್ವಲ್ಪ ಚೇತರಿಕೆ.
ಕನ್ಯಾ
ಅನಿರೀಕ್ಷಿತ ದೂರ ಪ್ರಯಾಣ, ಅವಘಡಗಳು ಮತ್ತು ಅಪಘಾತಗಳು, ಲಾಭದಲ್ಲಿ ಹಿನ್ನಡೆ, ಅಪವಾದ ಮತ್ತು ಅವಮಾನ
ತುಲಾ
ಅನುಮಾನ ಮತ್ತು ಗೊಂದಲ, ಅನಿರೀಕ್ಷಿತ ಕೆಲಸ, ಆತ್ಮ ಸಂಕಟಗಳು, ಗುಪ್ತ ಕಾರ್ಯ ಯತ್ನ ವಿಫಲ.
ವೃಶ್ವಿಕ
ಉದ್ಯೋಗ ಅನುಕೂಲ, ಅಧಿಕಾರಿಗಳಿಂದ ಮೆಚ್ಚುಗೆ, ಶತ್ರು ನಾಶ, ಆರೋಪದಿಂದ ಮುಕ್ತಿ.
ಧನಸ್ಸು
ಪ್ರೀತಿ ಪ್ರೇಮದಲ್ಲಿ ಒಡಕು, ಭಾವನೆಗಳ ತೊಳಲಾಟ, ಮಾಟ ಮಂತ್ರ ಪ್ರಯತ್ನ, ತಂದೆ ಜೊತೆ ಗಲಾಟಡಲೆ.
ಮಕರ
ಗುಪ್ತ ವಿಷಯಗಳಿಂದ ತೊಂದರೆ, ಅಧರ್ಮದ ಕೆಲಸ, ತಾಯಿಯ ಆರೋಗ್ಯ ವ್ಯತ್ಯಾಸ, ದಾಂಪತ್ಯ ಸೌಖ್ಯದಿಂದ ದೂರ
ಕುಂಭ
ಪ್ರೀತಿ ಪ್ರೇಮದಲ್ಲಿ ಒಡಕು, ಅಧರ್ಮದ ಸಂಪಾದನೆಯಲ್ಲಿ ನಷ್ಟ, ಗುಪ್ತ ಆಸೆಗಳು, ಆರ್ಥಿಕ ಅಲ್ಪ ಚೇತರಿಕೆ
ಮೀನ
ಸಾಲಬಾಧೆ, ಶತ್ರು ಕಿರಿಕಿರಿ, ಆರ್ಥಿಕ ಮೋಸ, ಮಾತಿನಿಂದ ಸಂಕಷ್ಟ.
ಇದನ್ನೂ ಓದಿ: Anganwadi post: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಮೀಸಲಾತಿ, ತಾಲೂಕಿನ ಖಾಲಿ ಹುದ್ದೆಗಳ ವಿವರ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
