Chitradurga news | nammajana.com|5-01-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾದ ವಿವಾದಗಳಲ್ಲಿ ಜಯ, ಆಭರಣ ಖರೀದಿಗಾಗಿ ಸ್ನೇಹಿತರಿಂದ ಸಹಾಯ.
ವೃಷಭ
ಆಕಸ್ಮಿಕ ಧನವ್ಯಯ, ದೃಷ್ಟಿ ದೋಷದಿಂದ ತೊಂದರೆ, ದಂಡ ಕಟ್ಟುವಿರಿ ಜಾಗೃತಿ, ಮನಸ್ಸಿಗೆ ಬೇಸರ, ಅನಾರೋಗ್ಯ.
ಮಿಥುನ
ಉದ್ಯೋಗದಲ್ಲಿ ಬಡ್ತಿ, ವಿವಾಹ ನಿಶ್ಚಯ ಯೋಗ, ವ್ಯವಹಾರದಲ್ಲಿ ಏರುಪೇರು, ಮನಸ್ತಾಪ, ಶತ್ರು ಭಾದೆ.
ಕಟಕ
ಗುರು ಹಿರಿಯರಲ್ಲಿ ಭಕ್ತಿ, ಶತ್ರುನಾಶ, ದೂರ ಪ್ರಯಾಣ, ನಂಬಿದ ಜನರಿಂದ ಮೋಸ, ನಾನಾ ರೀತಿಯ ಸಂಪಾದನೆ.
ಸಿಂಹ
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ ಧರ್ಮದಲ್ಲಿ ಆಸಕ್ತಿ, ದುಃಖದಾಯಕ ಪ್ರಸಂಗಗಳು.
ಕನ್ಯಾ
ಆದಾಯಕ್ಕಿಂತ ಖರ್ಚು ಜಾಸ್ತಿ, ಅನಾರೋಗ್ಯ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾಹನ ಚಾಲಕರಿಗೆ ತೊಂದರೆ.
ತುಲಾ
ದೂರ ಪ್ರಯಾಣ, ರಿಯಲ್ ಎಸ್ಟೇಟ್ ವ್ಯಾಪಾರದವರಿಗೆ ಲಾಭ, ಇಷ್ಟ ವಸ್ತುಗಳ ಖರೀದಿ, ಕ್ರಯ ವಿಕ್ರಯಗಳಿಂದ ಲಾಭ
ವೃಶ್ವಿಕ
ಅತಿಯಾದ ಭಯ, ಅನಾರೋಗ್ಯ, ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಶತ್ರುಗಳಿಂದ ತೊಂದರೆ.
ಧನಸ್ಸು
ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಭಯಭೀತಿ ನಿವಾರಣೆ, ಧನ ಲಾಭ, ಶತ್ರು ನಾಶ.
ಮಕರ
ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಪ್ರೀತಿಪಾತ್ರರ ಬೆಂಬಲವನ್ನು ಪಡೆಯುತ್ತೀರಿ,
ಕುಂಭ
ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ಅತಿಯಾದ ಖರ್ಚು ಮನಸ್ಸನ್ನು ತೊಂದರೆಗೊಳಿಸಬಹುದು.
ಮೀನ
ವ್ಯವಹಾರದಲ್ಲಿ ಲಾಭ ಹೆಚ್ಚಾಗಲಿದೆ. ವ್ಯಾಪಾರಿಗಳು ಪ್ರಯಾಣದಿಂದ ಲಾಭ ಪಡೆಯುತ್ತಾರೆ.
ಇದನ್ನೂ ಓದಿ: ಪತ್ರಕರ್ತರ ಸಂಘಕ್ಕೆ ಹೊಸ ಸ್ಪರ್ಶ ನೀಡಿದ್ದ ದಿನೇಶ್ ಗೌಡಗೆರೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ |Media Academy Award
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
