
Chitradurga news | nammajana.com |08-02-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಕೃಷಿಕರಿಗೆ ಅನುಕೂಲ, ಉತ್ತಮ ಧನಾಗಮನ, ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ
ಸಾಲ ಮಾಡುವ ಪರಿಸ್ಥಿತಿ, ಭಾವನೆ ಆಸೆ ಆಕಾಂಕ್ಷೆಗಳಿಗೆ ಬೆಲೆ, ಕೆಲಸ ಕಾರ್ಯಗಳಿಗೆ ಪ್ರಯಾಣ.
ಮಿಥುನ
ಅಧಿಕ ಖರ್ಚು, ಪತ್ರ ವ್ಯವಹಾರಗಳಿಗೆ ಅಡೆತಡೆಗಳು, ಸ್ನೇಹಿತರಿಂದ ಧನ ಸಹಾಯ.
ಕಟಕ
ಸ್ವಯಂಕೃತ ಅಪರಾಧದಿಂದ ಸಂಕಷ್ಟ, ದೂರ ಪ್ರಯಾಣ, ಅಧಿಕ ನಷ್ಟ, ಸಾಲ ಮಾಡುವ ಸಂದರ್ಭ.
ಸಿಂಹ
ಉದ್ಯೋಗ ಲಾಭ, ಅಪಮಾನಗಳು ಮತ್ತು ನಿದ್ರಾಭಂಗ, ಸಹೋದರರೊಂದಿಗೆ ಕಲಹ.
ಕನ್ಯಾ
ತಂದೆಯಿಂದ ಲಾಭ ಮತ್ತು ಅನುಕೂಲ, ಮಿತ್ರರೊಂದಿಗೆ ಮನಸ್ತಾಪ, ದಾಯಾದಿ ಕಲಹಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ತುಲಾ
ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ, ಕೋರ್ಟ್ ಕೇಸುಗಳಲ್ಲಿ ಜಯ, ಆರ್ಥಿಕ ಅವ್ಯವಸ್ಥೆ.
ವೃಶ್ವಿಕ
ಹೊಸ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಇದು ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸಿಗೆ ದಾರಿ ತೆರೆಯುತ್ತದೆ.
ಧನಸ್ಸು
ಹೊಸ ಮತ್ತು ಅಸಾಂಪ್ರದಾಯಿಕ ವ್ಯಾಯಾಮ ಅಥವಾ ಸ್ವಯಂ-ಆರೈಕೆಯನ್ನು ಪ್ರಯತ್ನಿಸಲು ಇದು ಒಳ್ಳೆಯ ಸಮಯ.
ಮಕರ
ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರು ನಿಮ್ಮ ಹೊಸ ವಿಧಾನವನ್ನು ಮೆಚ್ಚಬಹುದು.
ಕುಂಭ
ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ನೀವು ಸಮನ್ವಯವನ್ನು ಕಾಪಾಡಿಕೊಳ್ಳಬೇಕು.
ಮೀನ
ನಿಮ್ಮ ಚಮತ್ಕಾರಿ ಸ್ವಭಾವವನ್ನು ಸ್ವೀಕರಿಸಿ ಮತ್ತು ನಿಮ್ಮ ವ್ಯಕ್ತಿತ್ವವು ಸರಿಯಾದ ಜನರನ್ನು ಮತ್ತು ಸಂದರ್ಭಗಳನ್ನು ಆಕರ್ಷಿಸುತ್ತದೆ ಎಂದು ನಂಬಿರಿ.
ಇದನ್ನೂ ಓದಿ: Chitradurga | ಜಿಲ್ಲಾಸ್ಪತ್ರೆಯಲ್ಲಿ ಸಾಲು ಸಾಲು ಸಮಸ್ಯೆ | DS ಡಾ.ರವೀಂದ್ರ ವಿರುದ್ದ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಕಿಡಿ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
