
Chitradurga news | nammajana.com |09-02-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಕೆಲಸದಲ್ಲಿ ಒತ್ತಡ ಜಾಸ್ತಿ, ದೂರ ಪ್ರಯಾಣ, ವಿರೋಧಿಗಳಿಂದ ತೊಂದರೆ.
ವೃಷಭ
ನೂತನ ವ್ಯವಹಾರಗಳಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ, ರಾಜ ವಿರೋಧ.
ಮಿಥುನ
ಮಕ್ಕಳಿಗೆ ಅನಾರೋಗ್ಯ, ಗುರಿ ಸಾಧಿಸಲು ಶ್ರಮ ಪಡುವಿರಿ, ಅಕಾಲ ಭೋಜನ, ಬಾಕಿ ವಸೂಲಿ.
ಕಟಕ
ಆಪ್ತರನ್ನು ದ್ವೇಷಿಸುವಿರಿ, ನೆಮ್ಮದಿ ಇಲ್ಲದ ಜೀವನ, ಪುಣ್ಯಕ್ಷೇತ್ರ ದರ್ಶನ, ಮಾತಿನಿಂದ ಅನರ್ಥ.
ಸಿಂಹ
ಎಲ್ಲಿ ಹೋದರು ಆಶಾಂತಿ, ಗುರು ಹಿರಿಯರಲ್ಲಿ ಭಕ್ತಿ, ಅಲಸ್ಯ ಮನೋಭಾವ, ಆದಾಯಕ್ಕಿಂತ ಖರ್ಚು ಜಾಸ್ತಿ.
ಕನ್ಯಾ
ಅಲ್ಪ ಕಾರ್ಯ ಸಿದ್ದಿ, ದೃಷ್ಟಿ ದೋಷದಿಂದ ತೊಂದರೆ, ಚಂಚಲ ಮನಸ್ಸು, ದೂರಲೋಚನೆ, ಸಲ್ಲದ ಅಪವಾದ.
ತುಲಾ
ಸಜ್ಜನ ವಿರೋಧ, ಧನವ್ಯಯ, ಕೋಪ ಜಾಸ್ತಿ, ಮನೋವ್ಯಥೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
ವೃಶ್ವಿಕ
ಅಧಿಕಾರಿಗಳಲ್ಲಿ ಕಲಹ, ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ, ಆಕಸ್ಮಿಕ ಧನವ್ಯಯ.
ಧನಸ್ಸು
ಹಿರಿಯರಿಂದ ಬೋಧನೆ, ಸ್ಥಳ ಬದಲಾವಣೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು, ಹಣಕಾಸಿನ ಪರಿಸ್ಥಿತಿ ಉತ್ತಮ.
ಮಕರ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾತಿನ ಮೇಲೆ ನಿಗಾ ಇರಲಿ, ಹಿತ ಶತ್ರು ಭಾದೆ, ಮನಸ್ಸಿನಲ್ಲಿ ದುಗುಡ.
ಕುಂಭ
ಕಾರ್ಯ ಬದಲಾವಣೆ, ಖಾಸಗಿ ಕಂಪನಿಯಿಂದ ಸಹಾಯ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ತಾಳ್ಮೆ ಅಗತ್ಯ.
ಮೀನ
ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಅವಕಾಶಗಳು ಕೈ ತಪ್ಪುವುದು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಎರಡು ದಿನ ಸೂಳೆಕೆರೆ ನೀರು ಬಂದ್ | Shanti Sagara
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
