Chitradurga news | nammajana.com|10-12-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಕುಟುಂಬದಲ್ಲಿ ಮುಖ್ಯಸ್ಥರಿಂದ ಬೋಧನೆ, ಉತ್ತಮ ವ್ಯಾಪಾರ ವಹಿವಾಟು, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಖರ್ಚು
ವೃಷಭ
ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು,ಸಹೋದರರಿಂದ ಕಲಹ ಸಾಧ್ಯತೆ.
ಮಿಥುನ
ಪರರಿಂದ ಮೋಸ, ಮನಸ್ಸಿನಲ್ಲಿ ಗೊಂದಲ, ಮಹಿಳೆಯರಿಗೆ ಶುಭ, ಸಾಲ ಮರುಪಾವತಿ, ವಾಹನ ಯೋಗ
ಕಟಕ
ಆದಾಯಕ್ಕಿಂತ ಖರ್ಚು ಜಾಸ್ತಿ, ಋಣ ಭಾದೆ, ಅನಾರೋಗ್ಯ, ದೃಷ್ಟಿ ದೋಷ, ಚಂಚಲ ಮನಸ್ಸು,ಸಂತಾನ ಪ್ರಾಪ್ತಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಂತ ವಿಷಯಗಳ ಕಡೆ ಗಮನ ಕೊಡಿ.
ಕನ್ಯಾ
ಬಂಧುಗಳ ಭೇಟಿ, ಲ್ಯಾಂಡ್ ಡೆವಲಪರ್‌ನವರಿಗೆ ಲಾಭ, ದೂರಾಲೋಚನೆ, ಸಣ್ಣ ಮಾತಿನಿಂದ ಕಲಹ ಎಚ್ಚರ.
ತುಲಾ
ಕಾಮಗಾರಿ ವಿಳಂಬದಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ನಿರಾಸೆ ಉಂಟಾಗುತ್ತಿದೆ. ಯಾವುದೇ ಖರ್ಚು ಉಳಿದಿಲ್ಲ.
ವೃಶ್ವಿಕ
ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು ಮತ್ತು ರಾಜಕಾರಣಿಗಳಿಗೆ ಹುದ್ದೆಗಳು ಸಿಗಬಹುದು.
ಧನಸ್ಸು
ಬಹುಕಾಲದ ಪ್ರತಿಸ್ಪರ್ಧಿಗಳು ಸ್ನೇಹಿತರಾಗಬಹುದು, ರಿಯಲ್ ಎಸ್ಟೇಟ್ ವಿವಾದಗಳು ಬಗೆಹರಿಯುತ್ತವೆ.
ಮಕರ
ಉದ್ಯೋಗಿಗಳಿಗೆ ಹೊಸ ಸ್ಥಾನಮಾನಗಳು, ಗೌರವಗಳು ಮತ್ತು ಕಲೆಯಲ್ಲಿರುವವರಿಗೆ ವಿಶೇಷ ಗೌರವ ದೊರೆಯಲಿದೆ.
ಕುಂಭ
ಕೈಗಾರಿಕೋದ್ಯಮಿಗಳಿಗೆ ಹೊಸ ಉತ್ತೇಜನ. ವಿದ್ಯಾರ್ಥಿಗಳಿಗೆ ಉತ್ತಮ ಶ್ರೇಯಾಂಕಗಳು ಇರಲಿವೆ.
ಮೀನ
ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ವ್ಯವಹಾರಗಳು ವೇಗವನ್ನು ಪಡೆಯುತ್ತವೆ.
ಇದನ್ನೂ ಓದಿ: ಚಳ್ಳಕೆರೆ ನಗರಕ್ಕೆ ಯುಜಿಡಿ ಕಲ್ಪಿಸಲು 260 ಕೋಟಿ ಅನುದಾನಕ್ಕೆ ಶಾಸಕ ಟಿ.ರಘುಮೂರ್ತಿ ಮನವಿ | T. Raghumurthy
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.