
Chitradurga news | nammajana.com |11-03-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಕೆಲಸದಲ್ಲಿ ಏಕಾಗ್ರತೆ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಆದಾಯಕ್ಕಿಂತ ಖರ್ಚು ಜಾಸ್ತಿ, ದೂರ ಪ್ರಯಾಣ.
ವೃಷಭ
ಯಾರನ್ನು ಹೆಚ್ಚು ನಂಬಬೇಡಿ, ಪರಿಶ್ರಮದಿಂದ ಅಭಿವೃದ್ಧಿ, ದುಷ್ಟ ಜನರಿಂದ ದೂರವಿರಿ, ಭೂ ಲಾಭ.
ಮಿಥುನ
ಯತ್ನ ಕಾರ್ಯಭಂಗ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಆತ್ಮೀಯರ ಭೇಟಿ, ಸ್ವಯಂಕೃತ ಅಪರಾಧ.
ಕಟಕ
ಪರರಿಂದ ಮೋಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಚಂಚಲ ಮನಸ್ಸು, ಸಲ್ಲದ ಅಪವಾದ ನಿಂದನೆ.
ಸಿಂಹ
ಅನ್ಯರಿಗೆ ಉಪಕಾರ ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ದ್ರವ್ಯ ಲಾಭ, ದ್ವೇಷ ಸಾಧನೆ ಒಳ್ಳೆಯದಲ್ಲ.
ಕನ್ಯಾ
ವಿಧೇಯತೆ ಯಶಸ್ಸಿನ ಮೆಟ್ಟಿಲು, ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿ, ನಿರೀಕ್ಷಿತ ದ್ರವ್ಯ ಲಾಭ.
ತುಲಾ
ಪ್ರತಿಭೆಗೆ ತಕ್ಕ ಫಲ, ಕಾರ್ಯಸಿದ್ಧಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸ್ವಂತ ವಿಚಾರಗಳತ್ತ ಗಮನ ಕೊಡಿ.
ವೃಶ್ವಿಕ
ಅವಕಾಶ ಕೈ ತಪ್ಪಿ ಹೋಗುತ್ತೆ, ಅಧಿಕ ಖರ್ಚು, ಧಾರ್ಮಿಕ ಕಾರ್ಯ, ಕುಟುಂಬದಲ್ಲಿ ಪ್ರೀತಿ.
ಧನಸ್ಸು
ಸ್ವಯಂ ನಿಯಂತ್ರಣದಲ್ಲಿರಿ ಮತ್ತು ಅತಿಯಾದ ಕೋಪವನ್ನು ತಪ್ಪಿಸಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.
ಮಕರ
ಸ್ನೇಹಿತರ ಸಹಾಯದಿಂದ, ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಕಂಡುಬರುತ್ತವೆ. ಆದರೆ, ನಿಮ್ಮ ಸಂಗಾತಿಯೊಂದಿಗೆ ಕೆಲವು ಸಮಸ್ಯೆ ಎದುರಾಗಬಹುದು.
ಕುಂಭ
ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಹರಿವಿಗೆ ಹೊಸ ದಾರಿಗಳು ಸಿಗಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಮೀನ
ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಆರಾಮದಾಯಕ ಜೀವನದಿಂದ ಹೊರಬನ್ನಿ.
ಇದನ್ನೂ ಓದಿ: Cow calf | ಹುಟ್ಟಿದ ಮೂರು ದಿನಕ್ಕೆ ಹಾಲು ಕರೆಯುತ್ತಿರುವ ಕರು
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
