Chitradurga news | nammajana.com |12-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಯಮಗಂಡಕಾಲ : 7:35 ರಿಂದ 9:11
- ರಾಹುಕಾಲ : 12:23 ರಿಂದ 1:59
- ಗುಳಿಕಕಾಲ : 10:47 ರಿಂದ 12:23
ಮೇಷ
ಮೂಗಿನ ತುದಿಯಲ್ಲಿ ಸಿಟ್ಟು, ಸ್ಪಲ್ಪ ಭಯ, ಕುತಂತ್ರದಿಂದ ಹಣ ಗಳಿಕೆ, ವಾಹನದಿಂದ ತೊಂದರೆಯಾಗಲಿದೆ.
ವೃಷಭ
ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ, ಉತ್ತಮ ಫಲ, ಪಾಪದ ಕೆಲಸಗಳಿಗೆ ಪ್ರೋತ್ಸಾಹ.
ಮಿಥುನ
ಇತರರ ಮಾತಿಗೆ ಕಿವಿ ಸೊಪ್ಪು ಹಾಕಬೇಡಿ, ಗೆಳೆಯರಿಂದ ಸಹಾಯ, ಸಾಲಗಾರ ಕಾಟ, ವ್ಯಾಸಂಗದಲ್ಲಿ ವ್ಯತ್ಯಾಸ.
ಕಟಕ
ವೈಯಕ್ತಿಕ ಕೆಲಸದಲ್ಲಿ ಶ್ರದ್ದೆ ವಹಿಸಿ, ವಿದೇಶ ಪ್ರಯಾಣ, ವಿವಾಹ ಯೋಗ, ಮನೆಯಲ್ಲಿ ಸಂಭ್ರಮ.
ಸಿಂಹ
ಕೆಲಸ ಕಾರ್ಯಗಳಲ್ಲಿ ಕಾರ್ಯನುಕೂಲ, ಆಕಸ್ಮಿಕ ಧನವ್ಯಯ, ಅಕಾಲ ಭೋಜನ, ಮನೆಯಲ್ಲಿ ಕಲಹ, ಸಾಧಾರಣ ಫಲ.
ಕನ್ಯಾ
ಸ್ನೇಹಿತರಿಂದ ಖರ್ಚು, ಉದ್ಯೋಗ ಅನುಕೂಲ, ಆಭರಣ ಖರೀದಿಗೆ ಹಣ ವ್ಯಯ.
ತುಲಾ
ಸಕಾಲದಲ್ಲಿ ಹಣ ತಲುಪುವುದು, ದ್ರವ್ಯ ಲಾಭ, ಸ್ತ್ರೀ ಲಾಭ, ವ್ಯಾಪಾರದಲ್ಲಿ ಉತ್ತಮ ಲಾಭ.
ವೃಶ್ವಿಕ
ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.
ಧನಸ್ಸು
ಅಮೂಲ್ಯ ವಸ್ತುಗಳನ್ನು ನಿಮ್ಮಿಂದ ಕಳೆದು ಹೋಗುವುದು, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆರೋಗ್ಯದಲ್ಲಿ ಏರುಪೇರು.
ಮಕರ
ಉದ್ಯೋಗದಲ್ಲಿ ಕಿತ್ತಾಟ, ಚಂಚಲ ಮನಸ್ಸು, ಹಿತ ಶತ್ರು ಭಾದೆ, ಸ್ತ್ರೀಯರು ಶಾಂತಿ ವಹಿಸಿ.
ಕುಂಭ
ಅಲ್ಪ ಆದಾಯ ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಶಾಂತಿ, ಮಾರುಕಟ್ಟೆಯ ವ್ಯವಹಾರಗಳಲ್ಲಿ ಲಾಭ,
ಮೀನ
ಬಹು ಸೌಖ್ಯ, ಮಾನಸಿಕ ಒತ್ತಡ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಆಪ್ತ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.
ಈ ದಿನದ ದಿನ ಭವಿಷ್ಯ (Dina Bhavishya kannada) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.