Chitradurga news | nammajana.com |13-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಗುಳಿಕಕಾಲ – 09:15 ರಿಂದ 10:51
- ಯಮಗಂಡಕಾಲ – 06:03 ರಿಂದ 07:39
- ರಾಹುಕಾಲ – 02:03 ರಿಂದ 03:39
ಮೇಷ
ಆಸ್ತಿ ಮೇಲೆ ಸಾಲ, ತಾಯಿ ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ನಷ್ಟ.
ವೃಷಭ
ಆನರೋಗ್ಯದಲ್ಲಿ ಮುಕ್ತಿ ಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಂದೆಯಿಂದ ಸಹಕಾರ, ದೇವರ ಕಾರ್ಯ ಸಫಲ.
ಮಿಥುನ
ಕುಟುಂಬದಲ್ಲಿ ಅಸಮಾಧಾನ, ಆರ್ಥಿಕ ಸಂಕಷ್ಟ, ಮಕ್ಕಳಿಂದ ಅಂತರ, ವಿದ್ಯಾರ್ಥಿಗಳಿಗೆ ಶುಭ.
ಕಟಕ
ವ್ಯವಹಾರದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೃಷಿಕರಿಗೆ ಅನಾನುಕೂಲ.
ಸಿಂಹ
ವ್ಯಾಪರಸಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೃಷಿಕರಿಗೆ ಅನಾನುಕೂಲ.
ಕನ್ಯಾ
ಅಧಿಕ ಲಾಭ ಕೀರ್ತಿ ಪ್ರತಿಷ್ಠೆ, ಅಧಿಕಾರಿಗಳಿಂದ ಸಹಕಾರ, ಆರ್ಥಿಕ ಕೊರತೆ, ಕೌಟುಂಬಿಕ ಸಹಕಾರ.
ತುಲಾ
ಆಫೀಸ್ ರಳಿಂದ ಸಮಸ್ಯೆ, ಆಕಸ್ಮಿಕ ಖರ್ಚು, ಮಾನಸಿಕ ಅಸಮತೋಲನ, ನಿದ್ರಾಭಂಗ.
ವೃಶ್ವಿಕ
ಪಿತೃ ಲಾಭ ಮತ್ತು ಸಹಕಾರ, ಪ್ರಯಾಣದಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸ್ನೇಹಿತರಿಂದ ಸಹಕಾರ.
ಧನಸ್ಸು
ಕೆಲಸದಲ್ಲಿ ಅಧಿಕ ಒತ್ತಡ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಗಂಡ ಹೆಂಡತಿ ಕಲಹ, ಪಾಲುದಾರರೊಂದಿಗೆ ಸಮಸ್ಯೆ.
ಮಕರ
ಶುಭ ಕಾರ್ಯದ ಭರವಸೆ, ಪಾಲುದಾರಿಕೆಯಲ್ಲಿ ಚೇತರಿಕೆ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ.
ಕುಂಭ
ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸಾಲಗಾರರ ಕಾಟ, ಗುಪ್ತ ಶತ್ರು ಕಾಟ, ನೆಮ್ಮದಿ ಭಂಗ, ಆರ್ಥಿಕತೆಯಲ್ಲಿ ಶಿಸ್ತಿನ ಕೊರತೆ.
ಮೀನ
ಮಕ್ಕಳ ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಸಂಕಷ್ಟ, ಸೇವಕರಿಂದ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ
ಇದನ್ನೂ ಓದಿ: ಹೊಸದುರ್ಗ ತಾಲ್ಲೂಕಿನ 6 ಕೆರೆಗಳ ಪುನಃಚ್ಚೇತನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ’
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.