
Chitradurga news | nammajana.com | 15-01-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಸಹೋದ್ಯೋಗಿಗಳ ಜೊತೆ ತಾಳ್ಮೆ ಇರಲಿ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಸುಸಮಯ.
ವೃಷಭ
ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಮನಕ್ಲೇಶ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ಅನ್ಯರ ಮಾತಿಗೆ ಮರುಳಾಗದಿರಿ.
ಮಿಥುನ
ಅಮೂಲ್ಯ ವಸ್ತುಗಳ ಖರೀದಿ, ಅನ್ಯರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಯಾರನ್ನು ಹೆಚ್ಚು ನಂಬಬೇಡಿ.
ಕಟಕ
ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ದುಷ್ಟರಿಂದ ದೂರವಿರಿ, ಶತ್ರು ಭಾದೆ, ಉದ್ಯೋಗದಲ್ಲಿ ಕಿರಿಕಿರಿ.
ಸಿಂಹ
ಟ್ರಾವೆಲ್ಸ್‌ನವರಿಗೆ ಅಲ್ಪ ಲಾಭ, ಸಹೋದರರಿಂದ ಸಹಾಯ, ಸಗಟು ವ್ಯಾಪಾರಸ್ಥರಿಗೆ ನಷ್ಟ, ಮನಕ್ಲೇಶ.
ಕನ್ಯಾ
ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ, ಸಾಲ ಮರುಪಾವತಿಸುವಿರಿ, ಶುಭ ವಾರ್ತೆ ಕೇಳುವಿರಿ.
ತುಲಾ
ಮಾತಿನಿಂದ ಕಲಹ, ಕೋರ್ಟ್ ಕೆಲಸಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಮಾತಿನ ಚಕಮಕಿ.
ವೃಶ್ವಿಕ
ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಯಾತ್ರೆ ದರ್ಶನ, ನೆಮ್ಮದಿ ಇಲ್ಲದ ಜೀವನ.
ಧನಸ್ಸು
ಆತ್ಮೀಯರೊಂದಿಗೆ ಮಾತುಕತೆ, ರೋಗಭಾದೆ, ಶತ್ರು ನಾಶ, ಅಪಕೀರ್ತಿ, ಮನೋವ್ಯಥೆ, ಪ್ರಿಯ ಜನರ ಭೇಟಿ.
ಮಕರ
ಅಮೂಲ್ಯ ವಸ್ತುಗಳ ಖರೀದಿ, ಪರಿಶ್ರಮದಿಂದ ಅಭಿವೃದ್ಧಿ.
ಕುಂಭ
ಸಾಲ ಮಾಡುವ ಸಾಧ್ಯತೆ, ಕೆಲಸಗಳಲ್ಲಿ ವಿಘ್ನ, ವಿವಾಹಕ್ಕೆ ಅಡಚಣೆ, ಪತ್ನಿಗೆ ಅನಾರೋಗ್ಯ.
ಮೀನ
ತಾಯಿಯ ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ಖರ್ಚು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇವತ್ತು ಯಾವ ರಾಶಿಗೆ ಹೇಗಿದೆ ರಾಶಿ ಫಲ?
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
