Chitradurga news | nammajana.com|2-01-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಉದ್ಯೋಗ ಸ್ಥಳದಲ್ಲಿ ಮಂದತ್ವ ಅಡೆತಡೆಗಳು, ಮಾನಸಿಕ ಗಾಬರಿ ಆತಂಕ, ಗುಪ್ತ ವಿಷಯಗಳಿಂದ ತೊಂದರೆ.
ವೃಷಭ
ಬಂಧು ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.
ಮಿಥುನ
ಕುಟುಂಬಸ್ಥರೇ ಶತ್ರುಗಳು, ಕಾಲು ನೋವು, ಬಾಯಿ ಹುಣ್ಣು, ಗ್ಯಾಸ್ಟಿçಕ್, ಕೋರ್ಟ್ ಕೇಸ್ ಅಲೆದಾಟ, ಹಿರಿಯರಿಂದ ಬೈಗುಳ ಹೆಚ್ಚು.
ಕಟಕ
ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಆತಂಕ.
ಸಿಂಹ
ಧೀರ್ಘಕಾಲದ ರೋಗಗಳಿಂದ ಚಿಂತೆಗಳು, ದುಃಸ್ವಪ್ನಗಳು, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.
ಕನ್ಯಾ
ಮಿತ್ರರಿಂದ ಅನುಕೂಲ ಶುಭಾಶಯಗಳು, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಜೂಜು ರೇಸ್ ಲಾಟರಿ ಮುಂತಾದ ದುಷ್ಚಟಕ್ಕೆ ಬಲಿ.
ತುಲಾ
ಸರ್ಕಾರಿ ಕೆಲಸ ಕಾರ್ಯಗಳು ವಿದ್ಯಾಭ್ಯಾಸ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.
ವೃಶ್ವಿಕ
ಉದ್ಯೋಗ ಬದಲಾವಣೆಯ ಆಲೋಚನೆ, ವಾಸಸ್ಥಳದಲ್ಲಿ ದೃಷ್ಟಿ ದೋಷ, ವಾಹನ ನಷ್ಟದ ಆತಂಕ.
ಧನಸ್ಸು
ಉಸಿರಾಟದ ಸಮಸ್ಯೆಗಳು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಪಕೀರ್ತಿ ಅಪವಾದದಿಂದ ಸೋಲಿನ ಆತಂಕ.
ಮಕರ
ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ, ಸ್ವಯಂಕೃತ ಅಪರಾಧದಿಂದ ಅತಿ ಕಷ್ಟಗಳು.
ಕುಂಭ
ಸೇವಕರಿಂದ ಕೆಲಸಗಾರರಿಂದ ನಷ್ಟ, ಶೀತ ಕಫ ಅಲರ್ಜಿ ಅಜೀರ್ಣ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ.
ಮೀನ
ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ದೇವತಾ ದರ್ಶನ ಭಾಗ್ಯ, ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು.
ಇದನ್ನೂ ಓದಿ: ಹೆಚ್ಚು ಕರ ವಸೂಲಾತಿ ಮಾಡಿ ಪಿಡಿಒಗಳಿಗೆ ಸನ್ಮಾನ: ಇಒ ವೈ.ರವಿಕುಮಾರ್ | Taluk Panchayat
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
