Chitradurga news|nammajana.com|2-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
- ಯಮಗಂಡಕಾಲ: 12:17 – 01:53
- ರಾಹುಕಾಲ: 05:06 – 06:42
- ಗುಳಿಕಕಾಲ: 03:30 – 05: 06
ಮೇಷ
ಆರ್ಥಿಕ ಸಮಸ್ಯೆ ತುತ್ತಾಗುತ್ತಿರ, ರೈತ ಶುಭದಿನ, ವಸ್ತ್ರ ವ್ಯಾಪಾರಿಗಳಿಗೆ ಶುಭ.
ವೃಷಭ
ಆಸ್ತಿ ಖರೀದಿಯ ಯೋಗ, ವಿವಾಹಕ್ಕೆ ಅನೇಕ ಅಡೆತಡೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಮಿಥುನ
ಗಣ್ಯ ವ್ಯಕ್ತಿಗಳಿಂದ ಬೆಂಬಲ, ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ, ಸಕ್ಕರೆ ಖಾಯಿಲೆ ಇರುವವರು ಎಚ್ಚರ.
ಕಟಕ
ಹಿತೈಷಿಗಳಿಂದ ಕೆಲಸಕ್ಕೆ ಬೆಂಬಲ, ಮಾತಿನಿಂದ ಅಪರ್ಥ, ಉದ್ಯಮದಲ್ಲಿ ಅಶುಭ, ವ್ಯಾಪಾರದಲ್ಲಿ ಸಮಸ್ಯೆ.
ಸಿಂಹ
ಉನ್ನತ ವ್ಯಾಸಂಗದವರಿಗೆ ಶುಭ, ತಾಳ್ಮೆ ಹಾಗೂ ದೃಢ ನಿರ್ಧಾರ ಮುಖ್ಯ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ನಿಧಾನ.
ಕನ್ಯಾ
ಅನುವಂಶಿಯ ವ್ಯಾಪಾರಿಗಳಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ಏರುಪೇರು ಎಚ್ಚರ.
ತುಲಾ
ಆರೋಗ್ಯದಲ್ಲಿ ವ್ಯತ್ಯಾಸ ಎಚ್ಚರವಿರಲಿ, ರಿಯಲ್ ಎಸ್ಟೇಟ್‌ನವರಿಗೆ ಶುಭವಾಗಲಿದೆ, ಔಷಧಿ ತಯಾರಿಕ ಕಂಪನಿಗಳಿಗೆ ಹೆಚ್ಚು ಲಾಭ.
ವೃಶ್ವಿಕ
ಧರ್ಮ ಪ್ರಚಾರ ಮಾಡುವವರಿಗೆ ಹೆಚ್ಚಿನ ಬೇಡಿಕೆ, ಕುಟುಂಬದಲ್ಲಿನ ಸಮಸ್ಯೆ ಬಗ್ಗೆ ಎಚ್ಚರ, ಸ್ನೇಹಿತರೊಂದಿಗಿನ ವ್ಯಾಪಾರದಲ್ಲಿ ಲಾಭಂಶ.
ಧನಸ್ಸು
ಋಣ ಭಾರದಿಂದ ಮುಕ್ತವಾಗಲು ಶ್ರಮವಹಿಸಿ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಮನೆಯ ನವೀಕರಣದ ಚಿಂತನೆ.
ಮಕರ
ಅನಾರೋಗ್ಯದಿಂದ ಕೆಲಸಗಳು ನಷ್ಟ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯವರಿಗೆ ಒಳ್ಳೆಯ ಕಾಲ.
ಕುಂಭ
ಅಧಿಕಾರ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ, ನೀವು ನಂಬಿದ ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರಿಗೆ ಅಭಿವೃದ್ಧಿ.
ಮೀನ
ಸಿನಿಮಾ ಕಲಾವಿದರಿಗೆ ಶುಭವಾಗಲಿದೆ, ಕಚೇರಿ ಸಂಬಂಧಿತ ಕಾರ್ಯಗಳಲ್ಲಿ ವಿಜಯ, ವಿನಾಕಾರಣ ಅನ್ಯರಲ್ಲಿ ಮನಸ್ತಾಪ.
ಇದನ್ನೂ ಓದಿ: Adarsh Vidyalaya: ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಇಂದಿನ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252