Chitradurga News | Nammajana.com | 27-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಬಂಧುಗಳಿಂದ ಸಹಾಯ, ಕೃಷಿಯಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ದುಷ್ಟ ಜನರಿಂದ ದೂರವಿರಿ.
ವೃಷಭ
ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಭಡ್ತಿ, ತಾಳ್ಮೆ ಅತ್ಯಗತ್ಯ, ವಾದ ವಿವಾದಗಳಿಂದ ದೂರವಿರಿ.
ಮಿಥುನ
ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಅನಾರೋಗ್ಯ, ಸಕಾಲದಲ್ಲಿ ಕೆಲಸಗಳು ಆಗುವುದಿಲ್ಲ.
ಕಟಕ
ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉದರಭಾದೆ, ಮಾತಿನ ಮೇಲೆ ಹಿಡಿತವಿರಲಿ, ಅನಗತ್ಯ ಹಸ್ತಕ್ಷೇಪ ಬೇಡ.
ಸಿಂಹ
ಅತಿಯಾದ ತಿರುಗಾಟ, ಅನಿರೀಕ್ಷಿತ ಲಾಭ, ಪ್ರಯತ್ನದಿಂದ ಕಾರ್ಯಸಿದ್ಧಿ, ಹಿರಿಯರ ಹಿತನುಡಿ
ಕನ್ಯಾ
ದೇವತಾ ಕಾರ್ಯ, ಪರರಿಗೆ ಉಪಕಾರ ಮಾಡುವಿರಿ, ಆರೋಗ್ಯ ವೃದ್ಧಿ, ಸ್ಥಳ ಬದಲಾವಣೆ
ತುಲಾ
ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಅಧಿಕ ತಿರುಗಾಟ.
ವೃಶ್ವಿಕ
ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರು ಭಾದೆ.
ಧನಸ್ಸು
ಆದಾಯದ ಮೂಲ ಹೆಚ್ಚಳ, ಪರಿಶ್ರಮಕ್ಕೆ ತಕ್ಕ ವರಮಾನ, ಮನಶಾಂತಿ, ಅಗತ್ಯಕ್ಕೆ ಖರ್ಚು ಹೆಚ್ಚುವುದು.
ಮಕರ
ಅತಿಯಾದ ಮುಂಗೋಪ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ನೇಹಿತರ ಸಹಾಯ, ನಂಬಿಕೆ ದ್ರೋಹ, ನಗದು ವ್ಯವಹಾರಗಳಲ್ಲಿ ಎಚ್ಚರ.
ಕುಂಭ
ಸ್ವಂತ ಕೆಲಸಗಳನ್ನು ಅಲಕ್ಷಿಸಬೇಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಧಿಕಾರ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ
ಈ ದಿನ ಬಹು ಲಾಭ, ಕಾರ್ಯ ಬದಲಾವಣೆ, ಸರ್ಕಾರಿ ಕೆಲಸದಲ್ಲಿ ಒತ್ತಡ, ವಾದ ವಿವಾದಗಳಿಂದ ವೈರತ್ವ.
ಇದನ್ನೂ ಓದಿ: ಸೆ.01 ರಿಂದ ಜಿಲ್ಲೆಯಾದ್ಯಂತ ಪಹಣಿ ತಿದ್ದುಪಡಿಗೆ ವಿಶೇಷ ಅಭಿಯಾನ | ಡಿ.ಸಿ. ವೆಂಕಟೇಶ್
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
