Chitradurga news | nammajana.com | 24-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya)ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
- ಯಮಗಂಡಕಾಲ: 03:28 – 5:04
- ರಾಹುಕಾಲ:10:40 – 12:16
- ಗುಳಿಕಕಾಲ: 07:28 – 09:04
ಮೇಷ
ಆರೋಗ್ಯದ ಭಾರೀ ಏರುಪೇರು, ನಿಮ್ಮ ಕಾರ್ಯಗಳಿಗೆ ಜನರ ಸಹಕಾರ ದೊರೆಯುತ್ತದೆ, ವಾಸ ಸ್ಥಳದ ಬದಲಾವಣೆ ಮಾಡಿ ಶುಭ.
ವೃಷಭ
ಪ್ರಯಾಣ ಮಾಡಿದರೆ ಆರ್ಥಿಕ ವೃದ್ಧಿ, ಉನ್ನತ ಶಿಕ್ಷಣದಲ್ಲಿ ಶುಭ, ವ್ಯಾಪರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.
ಮಿಥುನ
ರೇಷನ್ ಅಂಗಡಿ ವ್ಯಾಪಾರಿಗಳಿಗೆ ಲಾಭದಾಯಕ, ವಾಹನ ಕೊಳ್ಳಲು ಸೂಕ್ತ ಯೋಗವಿಲ್ಲ, ಆರ್ಥಿಕತೆಯಲ್ಲಿ ತೊಂದರೆ.
ಕಟಕ
ಆಹಾರ ಸರಬರಾಜು ವ್ಯಾಪರದಲ್ಲಿ ಆದಾಯ, ಕೌಟುಂಬಿಕ ನೆಮ್ಮದಿ, ರಾಜಕೀಯ ಪ್ರವೇಶಿಸಲು ನಿಮಗೆ ಸೂಕ್ತ ಕಾಲ.
ಸಿಂಹ
ವೃತ್ತಿ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹಣ ಬಂಡವಾಳದಿಂದ ಲಾಭ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ.
ಕನ್ಯಾ
ಅಧಿಕಾರಿಗಳ ನಿಮ್ಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಾರೆಮ ಆರ್ಥಿಕತೆಯಲ್ಲಿ ಸಂಕಷ್ಟ ಕಡಿಮೆ, ಆರೋಗ್ಯ ಸಮಸ್ಯೆಯಿಂದ ಮನಸ್ಸಿಗೆ ಜಿಗುಪ್ಸೆ.
ತುಲಾ
ದುಡುಕಿಮ ಮಾತು ಬೇಡ, ಮಾನಸಿಕ ಒತ್ತಡದಿಂದ ಅಧಿಕ ಚಿಂತೆ, ಆರೋಗ್ಯದಲ್ಲಿ ಅಲ್ಪ ಸುಧಾರಣೆ, ಮನಸ್ಸಿಗೆ ನೆಮ್ಮದಿ.
ವೃಶ್ಚಿಕ
ಕೆಲಸದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ, ಹಿರಿಯರ ಸಲಹೆಗಳನ್ನು ಪಾಲಿಸಿ, ಅತಿಯಾದ ಖರ್ಚಿನಿಂದ ಮನಸ್ಸಿಗೆ ಬೇಸರ.
ಧನಸ್ಸು
ನೀವು ನಿರೀಕ್ಷಿಸಿದಂತೆ ಧನ ಲಾಭ, ಮಕ್ಕಳು ಆಗದವರಿಗೆ ಮಕ್ಕಳ ಯೋಗ, ಕೀರ್ತಿ ಪ್ರತಿಷ್ಠೆಗಳು ಲಭ್ಯ.
ಮಕರ
ವಿಶ್ರಾಂತಿಯ ಅವಶ್ಯಕತೆ ಇದೆ, ಆತುರದ ನಿರ್ಧಾರಗಳು ಬೇಡ, ರಕ್ತದೊತ್ತಡದಿಂದ ಆರೋಗ್ಯ ಸಮಸ್ಯೆ.
ಕುಂಭ
ಜೀಮ್ ನಡೆಸುವವರಿಗೆ ಆದಾಯ, ಬಂಧುಗಳಿಂದ ಸಹಾಯ, ಆಭರಣ ವ್ಯಾಪಾರಸ್ಥರಿಗೆ ಧನ ಲಾಭವಿದೆ.
ಮೀನ
ಹೋಟೆಲ್ ವ್ಯಾಪಾರದಲ್ಲಿ ಆದಾಯ, ಬೇಕರಿಯ ವ್ಯಾಪರಿಗಳಿಗೆ ಅಧಿಕ ಲಾಭ, ಅಧಿಕಾರಿಗಳಿಗೆ ಮಾನಸಿಕ ಹಿಂಸೆ.
ಇದನ್ನೂ ಓದಿ: TODAY CHITRADURGA WEATHER REPORT: ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ ಇಲ್ಲಿದೆ ಮಾಹಿತಿ.
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.