Chitradurga news | nammajana.com|24-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಸಂಬಂಧಿಗಳಿಂದ ಪ್ರೀತಿ, ವಾಹನ ಪ್ರಾಪ್ತಿ, ಆಸ್ತಿ ಸಂಪಾದನೆ, ರಾಜ ದಂಡ ಶುಲ್ಕ ಪಾವತಿ.
ವೃಷಭ
ವಾಹನಗಳ ರಿಪೇರಿ ಖರ್ಚು, ಹಣದ ವಿಷಯದಲ್ಲಿ ಮೋಸ, ಗಲಾಟೆ ಮಾಡುವ ಸಾಧ್ಯತೆ.
ಮಿಥುನ
ದೇಹದ ಶಕ್ತಿ ಹೀನತೆ, ಚಿಂತೆ ಮಾಡುವುದು, ಚಂಚಲ ಮನಸ್ಸು, ಅವಘಡಗಳ ಸಂಭವ, ಕಾರ್ಯ ವಿಘ್ನ, ಧನ ಪ್ರಾಪ್ತಿ.
ಕಟಕ
ದೇಹದಲ್ಲಿ ಜಡತ್ವ, ಸ್ತ್ರೀ ಸೌಖ್ಯ, ಕಲಹದಿಂದ ಧನ ಹಾನಿ, ಮಾತಿನ ಮೇಲೆ ಜಾಗರೂಕತೆ ವಹಿಸಿ.
ಸಿಂಹ
ಅಣ್ಣತಮ್ಮಂದಿರ ಗಲಾಟೆ, ಹಿತ ಶತ್ರುಗಳಿಂದ ತೊಂದರೆ, ಪರಸ್ಥಳವಾಸ, ಮಹಿಳೆಯಿಂದ ಸಂಕಷ್ಟ.
ಕನ್ಯಾ
ಸ್ವಾಮೀಜಿಗಳ ದರ್ಶನ, ಮನಸ್ತಾಪ, ಮಾನಹಾನಿಯಾಗುವ ಸಾಧ್ಯತೆ, ಗೋಪಾಲಕರಿಗೆ ಲಾಭ.
ತುಲಾ
ಮಾತಿನಿಂದ ಗಲಾಟೆ, ರಕ್ತ ಪಿತ್ತದ ವ್ಯಾಧಿ, ಭಯ ಭೀತಿ, ಗರ್ಭಿಣಿ ಸ್ತ್ರೀಯಿಂದ ಹಿಡಿಶಾಪ.
ವೃಶ್ವಿಕ
ಅತಿಯಾದ ದುಃಖ, ಮಾನಹಾನು, ದೇವಸ್ಥಾನಗಳ ಪ್ರವಾಸ, ಶತ್ರು ಬಾಧೆ.
ಧನಸ್ಸು
ನೆಂಟಸ್ಥಿರ ಸಮಾಗಮ, ದೇವತಾ ಕಾರ್ಯಗಳಲ್ಲಿ ಶ್ರದ್ದೆ, ಅಧಿಕ ಖರ್ಚು, ಹಿರಿಯರ ಆಗಮನದಿಂದ ಮನ ಸಂತೋಷ.
ಮಕರ
ಸಿಡುಕುತನ ಹೆಚ್ಚುವಿಕೆ, ಮತ್ತೊಬ್ಬರಿಂದ ತೊಂದರೆ, ವಸ್ತ್ರ ಆಭರಣ ಸಂಗ್ರಹ.
ಕುಂಭ
ಹೊಸ ಬಂಗಾರ ಖರೀದಿ, ಜ್ವರ ಭಾಧೆ, ಪಿತೃ ಹಾನಿ, ಶತ್ರುಗಳಿಂದ ಕಿರಿಕಿರಿ ಸಾಧ್ಯತೆ.
ಮೀನ
ದುಷ್ಟ ಜನರ ಸಹವಾಸ, ಮನಸ್ತಾಪ, ಪಾಳೇಗಾರನಂತೆ ವರ್ತನೆ, ರಾಜದಂಡ ಕಟ್ಟಬೇಕಾದಿತು ಎಚ್ಚರ.
ಇದನ್ನೂ ಓದಿ: Central Government Budget-2024: ಮಹಾವಂಚನೆಯ ಕೇಂದ್ರ ಬಜೆಟ್: ಬಿ.ಎನ್.ಚಂದ್ರಪ್ಪ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252