Chitradurga news | nammajana.com |25-03-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
- ನಿಮ್ಮ ಸಾಮರ್ಥ್ಯ ನಿಮಗೆ ತಿಳಿಯದೇ ಕೊರತೆ ಉಂಟಾಗಬಹುದು
- ಪೋಷಕರ ಬೆಂಬಲದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗಬಹುದು
ವೃಷಭ
- ಸಮಾಜದ ಜನರಿಂದ ಗೌರವ ನಿರೀಕ್ಷಿಸಬಹುದು
- ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ
ಮಿಥುನ
- ದಾಂಪತ್ಯದಲ್ಲಿ ಚುಚ್ಚು ಮಾತು ಅದರಿಂದ ಬೇಸರ
- ಆಸ್ತಿ ವಿಚಾರ ಇತ್ಯರ್ಥ ಆಗುವುದಿಲ್ಲ
- ಮಾಂಗಲ್ಯಮೂರ್ತಿ ಲಕ್ಷ್ಮಿನಾರಾಯಣರನ್ನು ಆರಾಧಿಸಿ
ಕಟಕ
- ಪ್ರೇಮಿಗಳಿಗೆ ಸಂಕಷ್ಟ, ಪಾರಾಗಲು ಹರಸಾಹಸ
- ವ್ಯವಹಾರ ಸ್ಪಷ್ಟವಾಗಿರದೆ ದಂಡ ಕಟ್ಟಬೇಕಾಗುತ್ತದೆ
- ಸಾಯಂಕಾಲದಲ್ಲಿ ದುರ್ವಾರ್ತೆ ಅದರಿಂದ ಬೇಸರ ನೋವು
ಸಿಂಹ
- ಅಲ್ಪಸಮಯದಲ್ಲಿ ಹೆಚ್ಚು ಕೆಲಸಗಳಾಗುತ್ತವೆ
- ಇಂದು ಆದಾಯ ಹೆಚ್ಚಿದೆ
- ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯುವ ಸೂಚನೆ ಇದೆ
ಕನ್ಯಾ
- ಸಮಯವಿದ್ದಷ್ಟು ಕೆಲಸ ಮಾಡಿ ಸಂಪಾದಿಸಿ, ಆಲಸ್ಯ ಬೇಡ
- ವೈವಾಹಿಕ ಜೀವನದಲ್ಲಿ ಕಹಿ ಅನುಭವ
- ನಿಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಪ್ರಯತ್ನಿಸಿ ಶುಭದಿನ
ತುಲಾ
- ಸಮಯಕ್ಕೆ ಸರಿಯಾಗಿ ಆಗದವರ ಬಗ್ಗೆ ಬೇಸರ
- ಮಕ್ಕಳ ಯಶಸ್ಸು ತೃಪ್ತಿ ಕೊಡುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ
ವೃಶ್ವಿಕ
- ಹಣದ ಬೆಲೆ ಬೇರೆಯವರಿಂದ ತಿಳಿಯುವ ಕಾಲ ಶ
- ಅನ್ನಪೂರ್ಣೇಶ್ವರಿಯನ್ನು ಉಪಾಸನೆ ಮಾಡಿ, ದೇವಾಲಯಕ್ಕೆ ಅಕ್ಕಿ ಅರ್ಪಿಸಿ
ಧನಸ್ಸು
- ಮಾನಸಿಕ ಒತ್ತಡ ಕಠಿಣ ಮಾತುಗಳಿಂದ ಬೇಸರ
- ನಿಮ್ಮ ಹಳೆಯ ಜೀವನ ನೆನಪಿಗೆ ಬಂದು ನೋವು
- ಮನೆಯ ವ್ಯವಸ್ಥೆಯಿಂದ ಆನಂದ ತಂದುಕೊಳ್ಳಬೇಕು
ಮಕರ
- ವ್ಯಾಪಾರಿ ಬುದ್ಧಿಯಿಂದ ಹೊರ ಬರಬೇಕಾಗುತ್ತದೆ
- ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅದರಿಂದ ನಿಮಗೆ ಗೌರವ
- ನಂಬಿದ ಸ್ನೇಹಿತರಿಂದ ಅಪಕೀರ್ತಿ ಜಾಗ್ರತೆ ಇರಲಿ
ಕುಂಭ
- ಅವಿವಾಹಿತ ಪರವಾಗಿ ಬಂಧುಗಳಿಂದ ಸಹಾಯ
- ಶಾಂತಿಯುತವಾಗಿ ಈ ದಿನ ಕಳೆಯಬೇಕಾಗಿದೆ
- ಸ್ವಯಂವರ ಪಾರ್ವತಿ ಮಂತ್ರ ಜಪಿಸಿ
ಮೀನ
- ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾಗುತ್ತದೆ
- ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ
- ಕಾಳಿಕಾದೇವಿಯನ್ನ ಪೂಜಿಸಿ, ಕಪ್ಪು ಬಟ್ಟೆ ಧರಿಸಿ
ಇದನ್ನೂ ಓದಿ: Valmiki Shri | ಸರ್ಕಾರದಿಂದ ದುರ್ಗೋತ್ಸವ, ಮದಕರಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ವಾಲ್ಮೀಕಿ ಶ್ರೀ ಒತ್ತಾಯ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252