Chitradurga news | nammajana.com|26-8-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ದೈವ ಅನುಗ್ರಹ ಇದ್ದು, ಮಕ್ಕಳ ಪ್ರಗತಿಯಿಂದ ಸಮಾಧಾನ ಹಾಗೂ ಸಂತಸ ಇದೆ.
ವೃಷಭ
ಸಹಾಯ ಅಥವಾ ನೆರವು ಕೇಳಿದವರನ್ನು ಆಗಲ್ಲ ಎಂದು ಹೇಳಿ ಕಳಿಸಬೇಡಿ. ಸ್ವಲ್ಪ ಮಟ್ಟಿಗೆ ಸೋಮಾರಿತನ ಈ ದಿನ ನಿಮ್ಮನ್ನು ಕಾಡಬಹುದು.
ಮಿಥುನ
ಭವಿಷ್ಯದಲ್ಲಿ ಆಗಬಹುದಾದ ಹಲವು ಸಂಗತಿಗಳ ಬಗ್ಗೆ ಈ ದಿನ ನಿಮಗೆ ಸುಳಿವು ಸಿಗುತ್ತದೆ.
ಕಟಕ
ಈ ದಿನ ಕುಟುಂಬ ಸದಸ್ಯರ ಬೆಂಬಲ ನಿಮ್ಮ ಪಾಲಿಗೆ ಸಿಗಲಿದ್ದು, ಎಲ್ಲ ಕೆಲಸಗಳಲ್ಲಿ ಉತ್ಸಾಹ ಬರುತ್ತದೆ.
ಸಿಂಹ
ರಕ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಬಹುದು. ಇದು ಇನ್ನೂ ಕೆಲ ಸಮಯ ಮುಂದುವರಿಯಬಹುದು.
ಕನ್ಯಾ
ವೃತ್ತಿ ಮತ್ತು ವ್ಯವಹಾರವು ಸ್ಥಿರವಾಗಿ ಪ್ರಗತಿ ಹೊಂದುತ್ತಿದ್ದರೂ, ಇವುಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.
ತುಲಾ
ಕೆಲಸದಲ್ಲಿ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ವೃತ್ತಿ ಮತ್ತು ವ್ಯವಹಾರದಲ್ಲಿ ಚಟುವಟಿಕೆಗಳು ಮತ್ತು ವಹಿವಾಟುಗಳು ಹೆಚ್ಚಾಗುತ್ತವೆ.
ವೃಶ್ವಿಕ
ಆಸ್ತಿ ವಿವಾದಗಳಲ್ಲಿ ಒಂದು ಧನಾತ್ಮಕವಾಗಿ ಪರಿಹಾರವಾಗುವ ಸಾಧ್ಯತೆ ಇದೆ. ಹಾಗಾಗಿ ನಿಮಗೆ ಬಹಳ ನೆಮ್ಮದಿ ಸಿಗುತ್ತದೆ.
ಧನಸ್ಸು
ಉತ್ತಮ ಸಂಪರ್ಕಗಳನ್ನು ಮಾಡಲಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ.
ಮಕರ
ಕೌಟುಂಬಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಮಕ್ಕಳು ಅಧ್ಯಯನದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತಾರೆ.
ಕುಂಭ
ಒಳ್ಳೆಯ ಸುದ್ದಿಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳು ನಿರೀಕ್ಷಿತ ಲಾಭವನ್ನು ತರುತ್ತವೆ.
ಮೀನ
ವೃತ್ತಿ ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ. ವ್ಯಾಪಾರದಲ್ಲಿ ಸ್ಪರ್ಧಿಗಳಿಂದ ತೊಂದರೆಗಳು ಉಂಟಾಗುತ್ತವೆ.
ಇದನ್ನೂ ಓದಿ: ಚಿತ್ರದುರ್ಗ | ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಮೆಘಾ ಪ್ಲಾನ್? | Municipal Council Election
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
