Chitradurga news | nammajana.com|27-11-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಅನಾರೋಗ್ಯ, ಪರಸ್ಥಳ ವಾಸ, ನಾನಾ ರೀತಿಯ ಸಮಸ್ಯೆಗಳು.
ವೃಷಭ
ಮನೆಯಲ್ಲಿ ಮಂಗಳಕಾರ್ಯ, ಹಿರಿಯರ ಆಗಮನ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಆರೋಗ್ಯದಲ್ಲಿ ಬಹಳ ಸುಧಾರಣೆ.
ಮಿಥುನ
ಕೃಷಿಯಲ್ಲಿ ಅಲ್ಪ ಲಾಭ, ಸೇವಕ ವರ್ಗದವರಿಂದ ತೊಂದರೆ, ಧನವ್ಯಯ, ಮನೋವ್ಯಥೆ.
ಕಟಕ
ಕಾರ್ಯ ಸಾಧನೆಗಾಗಿ ಭಾರೀ ಪ್ರಯತ್ನ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಧನ ಲಾಭ, ಕುಟುಂಬ ಸೌಖ್ಯ.
ಸಿಂಹ
ಕೆಲಸ ಕಾರ್ಯಗಳಲ್ಲಿ ವಿಜಯ, ಆರ್ಥಿಕ ಪರಿಸ್ಥಿತಿ ಅಲ್ಪ ಸುಧಾರಣೆ, ಉದ್ಯೋಗದಲ್ಲಿ ಪ್ರಗತಿ, ಮನಸ್ಸಿಗೆ ಚಿಂತೆ.
ಕನ್ಯಾ
ಸ್ಥಿರಸ್ತಿ ಮಾರಾಟ, ವ್ಯವಹಾರದಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಗೆಳೆಯರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ತೊಂದರೆ.
ತುಲಾ
ಕೈಗೊಂಡ ಕೆಲಸ ಕಾರ್ಯದಲ್ಲಿ ಕಿರಿಕಿರಿ, ಗುಪ್ತವಾಗಿ ಪಾಪ ಕಾರ್ಯ ಮಾಡುವಿರಿ, ಆನರೋಗ್ಯ ಸಮಸ್ಯೆ ಕಾಡಲಿದೆ.
ವೃಶ್ವಿಕ
ಆರ್ಥಿಕ ಪರಿಸ್ಥಿತಿ ಇಕ್ಕಟ್ಟು, ಹಣದ ಸಮಸ್ಯೆ, ಕೆಲಸಗಳನ್ನು ಪರಿಶ್ರಮದಿಂದ ಮಾಡುವಿರಿ.
ಧನಸ್ಸು
ದೇವಾಲಯಕ್ಕೆ ಭೇಟಿ, ಸಕಲರೊಡನೆ ಪ್ರೀತಿಯಿಂದ ಇರುವಿರಿ, ವಾಹನ ಯೋಗ, ದೂರ ಪ್ರಯಾಣ.
ಮಕರ
ಧೈರ್ಯವಾಗಿ ಮುನ್ನುಗ್ಗುವಿರಿ, ಶತ್ರುಗಳಿಂದ ದೂರವಿರಿ, ದ್ರವ್ಯ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ
ವಿನಾಕಾರಣ ದ್ವೇಷ ಮಾಡುವಿರಿ, ಕಠೋರವಾಗಿ ಮಾತನಾಡುವಿರಿ, ಮಾತಾ ಪಿತೃಗಳ ಸೇವೆ ಮಾಡುವಿರಿ, ದೇವರಲ್ಲಿ ಭಕ್ತಿ.
ಮೀನ
ಉದ್ಯೋಗದಲ್ಲಿ ಮುಂಬಡ್ತಿ, ಶತ್ರುಗಳಿಂದ ಜಯ, ನಾನಾ ರೀತಿಯ ಸಂಪಾದನೆ, ಆರೋಗ್ಯದಲ್ಲಿ ಏರುಪೇರು, ಗುರುಗಳ ಆಶೀರ್ವಾದ ನಿಮಗಿದೆ.
ಇದನ್ನೂ ಓದಿ: Adike Rate | 26 ನವೆಂಬರ್ 2024 | ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252