
Chitradurga news | nammajana.com |28-03-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ದಾನ ಧರ್ಮ ಕಾರ್ಯಗಳಲ್ಲಿ ಭಾಗಿ, ಆತ್ಮೀಯರೊಂದಿಗೆ ಕಲಹ, ಮನ:ಶಾಂತಿ, ಷೇರು ವ್ಯವಹಾರಗಳಿಂದ ಉತ್ತಮ ಆದಾಯ.
ವೃಷಭ
ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ, ಧನಲಾಭ.
ಮಿಥುನ
ಈ ದಿನ ಶತ್ರು ಭಾದೆ, ಸ್ತ್ರೀಯರಿಂದ ಅನುಕೂಲಕರ, ಇತರರ ಭಾವನೆಗೆ ಸ್ಪಂದಿಸುವಿರಿ, ನಿರೀಕ್ಷಿತ ಆದಾಯ, ತಾಯಿಯಿಂದ ಪ್ರಶಂಸೆ.
ಕಟಕ
ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ತಾಳ್ಮೆ ಅಗತ್ಯ, ಹಿರಿಯರೊಂದಿಗೆ ಸಮಲೋಚನೆ.
ಸಿಂಹ
ಅಧಿಕಾರಿಗಳೊಬ್ಬರ ಭೇಟಿ,ಭಾಗ್ಯ ವೃದ್ಧಿ, ಬಿಡುವಿಲ್ಲದ ಕಾರ್ಯಕ್ರಮಗಳ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ
ಸೇವಕರಿಂದ ತೊಂದರೆ, ಋಣಭಾದೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರದಲ್ಲಿ ಲಾಭ.
ತುಲಾ
ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಘ್ನ, ಆಕಸ್ಮಿಕ ಧನ ನಷ್ಟ, ಮನಕ್ಲೇಶ, ಬಂಧುಗಳಿಂದ ನಿಂದನೆ.
ವೃಶ್ವಿಕ
ಮನಸ್ಸಿಗೆ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ, ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ.
ಧನಸ್ಸು
ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮಕರ
ನಿಮ್ಮ ಸಂಪೂರ್ಣ ಗಮನ ಹೊಸ ಯೋಜನೆಗಳ ಮೇಲೆ ಇರುತ್ತದೆ. ಉಳಿದ ಕೆಲಸಗಳನ್ನು ನಿಮ್ಮ ಆಲೋಚನೆ ಮತ್ತು ತಿಳುವಳಿಕೆಯಿಂದ ಮಾಡುತ್ತೀರಿ.
ಕುಂಭ
ಇಂದು ನೀವು ಯಾರಿಗಾದರೂ ಭರವಸೆಯನ್ನು ನೀಡಿದ್ದರೆ ಅದನ್ನು ಪೂರೈಸಬೇಕಾಗುತ್ತದೆ.
ಮೀನ
ಹೊಸ ಸಂಪರ್ಕಗಳಿಂದ ನಿಮಗೆ ಲಾಭವಾಗುತ್ತದೆ. ನಿಮ್ಮ ಮನೆಯಲ್ಲಿ ನೀವು ಶಿಸ್ತು ಕಾಪಾಡಿಕೊಳ್ಳಬೇಕು.
ಇದನ್ನೂ ಓದಿ: Hosadurga | ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪುರಸಭೆ ಮುಖ್ಯಾಧಿಕಾರಿ ಸಾವು, ಹೆಂಡತಿ ಬಿಚ್ಚಿಟ್ಟ ಸತ್ಯ ಏನು?
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
