Chitradurga News | Nammajana.com | 14-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಷೇರು ವ್ಯವಹಾರದಿಂದ ಲಾಭ, ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನಸಹಾಯ, ಕೃಷಿಕರಿಗೆ ಅನುಕೂಲ.
ವೃಷಭ
ಹತ್ತಿರದ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಗಾಬರಿ ಆತಂಕ, ಅವಮಾನ ಅಪವಾದಗಳು.
ಮಿಥುನ
ಆರ್ಥಿಕ ಮೋಸ ಮತ್ತು ನಷ್ಟಗಳು, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ಗುಪ್ತ ವಿಷಯಗಳಿಂದ ಆಪತ್ತು.
ಕಟಕ
ವ್ಯಾಪಾರ ವ್ಯವಹಾರದಲ್ಲಿ ಲಾಭ, ಅತಿಯಾಸೆಯಿಂದ ಮೋಸ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು.
ಸಿಂಹ
ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಕನ್ಯಾ
ತಂದೆಯಿಂದ ಸಹಾಯ ಮತ್ತು ಸಹಕಾರ, ಸ್ಥಿರಾಸ್ತಿ ಅನುಕೂಲ, ವಾಹನ ಯೋಗ, ಲಾಭದ ಪ್ರಮಾಣ ಅಧಿಕ.
ತುಲಾ
ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸೋಲು ನಷ್ಟ ನಿರಾಸೆಗಳು.
ವೃಶ್ವಿಕ
ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಕಾರ್ಯಜಯ.
ಧನಸ್ಸು
ಶತ್ರು ಕಾಟ, ಅನಾರೋಗ್ಯದ ಚಿಂತೆ, ಸೇವಕರಿಂದ ಕೆಲಸಗಾರರಿಂದ ಕಿರಿಕಿರಿ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ.
ಮಕರ
ಮಕ್ಕಳಿಗೋಸ್ಕರ ಅಧಿಕ ಖರ್ಚು, ಕಲ್ಪನೆಗಳಲ್ಲಿ ಸಮಯ ವ್ಯರ್ಥ, ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೆಚ್ಚು, ಆರ್ಥಿಕ ಚೇತರಿಕೆ.
ಕುಂಭ
ಸ್ಥಿರಾಸ್ತಿ ವಾಹನ ಯೋಗ ಫಲಗಳು, ಸ್ಥಿರಾಸ್ತಿಯ ಮೇಲೆ ಸಾಲ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಮೀನ
ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ.
ಇದನ್ನೂ ಓದಿ: ಚಿತ್ರದುರ್ಗ ಹಿಂದೂ ಮಹಾಗಣಪತಿ | ಭಗವಾಧ್ವಜ 6 ಲಕ್ಷಕ್ಕೆ ಹರಾಜು, ಏನೆಲ್ಲ ಹರಾಜು ಆಯ್ತು ಇಲ್ಲಿದೆ ಮಾಹಿತಿ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
