Chitradurga News | Nammajana.com | 15-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಮನಶಾಂತಿ, ಅಧಿಕ ಖರ್ಚ, ವಿವಾಹ ಯೋಗ.
ವೃಷಭ
ವ್ಯಾಪಾರದಲ್ಲಿ ಲಾಭ, ನಂಬಿಕೆ ದ್ರೋಹ, ಋಣ ಭಾದೆ, ಮನಕ್ಲೇಶ, ಮನೆಯಲ್ಲಿ ಶುಭಕಾರ್ಯ, ಸುಖ ಭೋಜನ.
ಮಿಥುನ
ಅಭಿವೃದ್ಧಿ ಕುಂಠಿತ, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಪ್ರೀತಿ, ತೀರ್ಥ ಯಾತ್ರಾ ದರ್ಶನ.
ಕಟಕ
ಅಲ್ಪ ಕಾರ್ಯಸಿದ್ಧಿ, ಅಲಂಕಾರಿಕ ವಸ್ತುಗಳ ಖರೀದಿ, ಶತ್ರು ನಾಶ, ಪರರಿಂದ ತೊಂದರೆ ಎಚ್ಚರವಹಿಸಿ.
ಸಿಂಹ
ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆಧ್ಯಾತ್ಮದ ಕಡೆ ಒಲವು, ಸಹೋದ್ಯೋಗಿಗಳ ಬೆಂಬಲ ಸಿಗುತ್ತೆ.
ಕನ್ಯಾ
ಮಾತಿನ ಮೇಲೆ ನಿಗವಹಿಸಿ, ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಶುಭಕಾರ್ಯಗಳಲ್ಲಿ ಭಾಗಿ.
ತುಲಾ
ವಾಹನದಿಂದ ತೊಂದರೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು, ಸಾಲ ಮಾಡುವಿರಿ, ಪರಸ್ಥಳವಾಸ.
ವೃಶ್ವಿಕ
ವಿರೋಧಿಗಳಿಂದ ಕುತಂತ್ರ, ಹಿರಿಯರ ಸಲಹೆ, ಕೆಲಸದಲ್ಲಿ ಒತ್ತಡ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು.
ಧನಸ್ಸು
ಕುಟುಂಬದಲ್ಲಿ ನೆಮ್ಮದಿ, ಅನಿರೀಕ್ಷಿತ ಧನ ಲಾಭ, ಸ್ಥಳ ಬದಲಾವಣೆ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.
ಮಕರ
ಗೆಳೆಯರೊಂದಿಗೆ ಕಲಹ, ಮನಸ್ಸಿಗೆ ನಾನಾ ರೀತಿಯ ಚಿಂತೆ, ದ್ರವ್ಯ ನಷ್ಟ, ದಾಂಪತ್ಯದಲ್ಲಿ ಪ್ರೀತಿ.
ಕುಂಭ
ಕೈ ಹಾಕಿದ ಕೆಲಸಗಳಲ್ಲಿ ಜಯ, ಪ್ರವಾಸದ ಸಾಧ್ಯತೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ
ಮನಸ್ಸಿನ ಮೇಲೆ ದುಷ್ಟ ಪರಿಣಾಮ, ದಂಡ ಕಟ್ಟುವಿರಿ, ಧನನಷ್ಟ, ಸಲ್ಲದ ಅಪವಾದ ನಿಂದನೆ, ಸಾಲ ಭಾದೆ.
ಇದನ್ನೂ ಓದಿ: today Adike Rate | ಅಡಿಕೆ ಧಾರಣೆ | 14 ಸೆಪ್ಟೆಂಬರ್ 2025 | ರಾಶಿ ಅಡಿಕೆ ಬೆಲೆ ಎಷ್ಟಿದೆ?
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
