Chitradurga news | nammajana.com |4-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ಗುಳಿಕಕಾಲ – 09:15 ರಿಂದ 10:51
- ಯಮಗಂಡಕಾಲ – 06:03 ರಿಂದ 07:39
- ರಾಹುಕಾಲ – 02:03 ರಿಂದ 03:39
ಮೇಷ
ಯತ್ನ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಕೊರತೆ, ಕೌಟುಂಬಿಕ ಅಸಹಕಾರ, ದೃಷ್ಟಿಯಲ್ಲಿ ಕೊರತೆ.
ವೃಷಭ
ಅಧಿಕ ಖರ್ಚು ವೆಚ್ಚ, ಉದ್ಯೋಗದಲ್ಲಿ ಲಾಭ, ದುಶ್ಚಟಗಳಿಂದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅನುಕೂಲ.
ಮಿಥುನ
ಉತ್ತಮ ಅವಕಾಶ, ಆರ್ಥಿಕ ಲಾಭ, ಪ್ರೀತಿ ಪ್ರೇಮದಲ್ಲಿ ಗೆಲುವು, ಜೂಜು ಲಾಟರಿಗಳಿಂದ ನಷ್ಟ.
ಕಟಕ
ಎಂಜಯ್ ಮಾಡುವ ಕಡೆ ಒಲವು, ದೂರ ಪ್ರದೇಶದಲ್ಲಿ ಉದ್ಯೋಗನುಕೂಲ, ಸ್ಥಿರಾಸ್ತಿ ಅನುಕೂಲ, ತಾಯಿಯಿಂದ ಬೆಂಬಲ.
ಸಿಂಹ
ಅನಿರೀಕ್ಷಿತ ಲಾಭ, ತಂದೆಯಿಂದ ಸಹಕಾರ, ಭೂ ತಕರಾರು ಬಗೆಹರಿಯುವುದು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ
ಹಲವು ಕಾರಣದಿಂದ ದಿಢೀರ್ ಪ್ರಯಾಣ ಮತ್ತು ಧನಾಗಮನ, ಉದ್ಯೋಗಾವಕಾಶ, ಭವಿಷ್ಯದ ಆಲೋಚನೆ, ಅಪಘಾತದಿಂದ ಪಾರು.
ತುಲಾ
ಉದ್ಯೋಗಕ್ಕಾಗಿ ಅಲೆದಾಟ, ಪಾಲುದಾರಿಕೆಯಲ್ಲಿ ಹಿನ್ನಡೆ, ಅವಕಾಶ ವಂಚಿತರಾಗುವಿರಿ, ಆರ್ಥಿಕ ಚೇತರಿಕೆ
ವೃಶ್ವಿಕ
ಜೀವನದಲ್ಲಿ ಅವಮಾನ ಮತ್ತು ನಿಂದನೆ, ಆಧ್ಯಾತ್ಮಿಕ ಚಟುವಟಿಕೆ, ಅನಾರೋಗ್ಯ ಸಮಸ್ಯೆ, ಆರ್ಥಿಕವಾಗಿ ತೊಂದರೆ.
ಧನಸ್ಸು
ಆನರೋಗ್ಯದಿಂದ ಮುಕ್ತಿ, ಪೂರ್ವ ಪುಣ್ಯ ಫಲ ಪ್ರಾಪ್ತಿ, ಮಕ್ಕಳ ಸಹಕಾರ, ಉದ್ಯೋಗದಲ್ಲಿ ತೊಂದರೆ.
ಮಕರ
ಉಸಿರಾಟದಲ್ಲಿ ಏರುಪೇರು, ಮಾನಸಿಕ ಚಂಚಲತೆ, ಶತ್ರು ಕಾಟ, ಸಾಲಭಾದೆ, ಗಂಡ ಹೆಂಡತಿಗೆ ಮನಸ್ತಾಪ.
ಕುಂಭ
ಸ್ಥಿರಾಸ್ತಿಯಿಂದ ಅನುಕೂಲ, ಸಾಲಗಾರರಿಂದ ಮುಕ್ತಿ, ಶುಭ ಕಾರ್ಯಗಳಿಗೆ ಪ್ರಯತ್ನ, ಅಧಿಕಾರಿಗಳಿಗೆ ಅನುಕೂಲ.
ಮೀನ
ಆರ್ಥಿಕ ಪ್ರಗತಿ, ನೆರೆಹೊರೆಯವರಿಂದ ಸಹಕಾರ, ಮಾತಿನಿಂದ ಗಲಾಟೆ, ಮಕ್ಕಳಿಂದ ದೂರ.
ಇದನ್ನೂ ಓದಿ: ಶಿಶು ಕವಚ ಹಾಗೂ ವಿಎಲ್‍ಟಿ ಪ್ಯಾನಿಕ್ ಬಟನ್ ಕಡ್ಡಾಯ |Child restraint and VLT panic button
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.