Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Dina Bhavishya: ದಿನ‌ ಭವಿಷ್ಯ, ಯಾವ್ಯಾವ ರಾಶಿಗೆ ಹೇಗಿದೆ ದಿನ?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ದಿನ ಭವಿಷ್ಯ > Dina Bhavishya: ದಿನ‌ ಭವಿಷ್ಯ, ಯಾವ್ಯಾವ ರಾಶಿಗೆ ಹೇಗಿದೆ ದಿನ?
ದಿನ ಭವಿಷ್ಯ

Dina Bhavishya: ದಿನ‌ ಭವಿಷ್ಯ, ಯಾವ್ಯಾವ ರಾಶಿಗೆ ಹೇಗಿದೆ ದಿನ?

Editor Nammajana
Last updated: 6 December 2024 01:41
By Editor Nammajana 1 Min Read
Share
SHARE

Chitradurga news | nammajana.com|6-12-2024

ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು    (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)

ಮೇಷ

ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಪ್ರಾಪ್ತಿ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ.

ವೃಷಭ

ಕೃಷಿಕರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅನಾರೋಗ್ಯ.

ಮಿಥುನ

ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ನಿಂದನೆ.

ಕಟಕ

ಶುಭಕಾರ್ಯಗಳಿಗೆ ಪ್ರಶಸ್ತ, ಕೆಲಸ ಕಾರ್ಯಗಳಿಗೆ ಕಾಲ ಕೂಡಿಬರುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮನಸ್ಸು.

ಸಿಂಹ

ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನದಿಂದ ಅಡೆತಡೆ.

ಕನ್ಯಾ

ನಿಮಗೆ ಎಂದಿಗೂ ಒತ್ತಡದ ಸಮಸ್ಯೆಯಾಗಿರಲಿಲ್ಲ. ಸವಾಲುಗಳು ಗುಪ್ತ ಅವಕಾಶಗಳನ್ನು ಚೆನ್ನಾಗಿ ನಿಭಾಯಿಸಿ.

ತುಲಾ

ಕೆಲಸದಲ್ಲಿ ಕೆಲವು ತೊಂದರೆಗಳಿರಬಹುದು, ಅದನ್ನು ನೀವು ಜಯಿಸುತ್ತೀರಿ.

ವೃಶ್ವಿಕ

ತಂದೆಯ ಬೆಂಬಲದಿಂದ ಆರ್ಥಿಕ ಲಾಭವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಂವಹನ ಮಾಡುವುದು ಇಂದು ಮುಖ್ಯವಾಗಿರುತ್ತದೆ.

ಧನಸ್ಸು

ಅನಾವಶ್ಯಕ ಖರೀದಿಗಳಿಂದಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಅಲುಗಾಡಿಸಲು ಬಿಡಬೇಡಿ.

ಮಕರ

ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಬದ್ಧತೆಯುಳ್ಳ ಜನರು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಆರಾಮದಾಯಕವಾಗಿರಬೇಕು.

ಕುಂಭ

ನೀವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.

ಮೀನ

ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬೆಳವಣಿಗೆ ಮತ್ತು ಪ್ರಗತಿಗೆ ಅವಕಾಶಗಳಿವೆ.

ಇದನ್ನೂ ಓದಿ: ರೈತ ಮಹಿಳೆಯರಿಗೆ ಕೋಳಿಮರಿ ವಿತರಣೆ: ಅರ್ಜಿ ಆಹ್ವಾನ | Distribution of chicks

ಈ ದಿನದ ದಿನ‌ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Astrologyastrology dailybhavishyaChitradurga NewsDina Bhavishyahoroscopehoroscope todaykannadaKannada Dina BhavishyaKannada Newskannada suddiNammajana.compredictionrashitoday  horoscope resultಇಂದಿನ ದಿನ ಭವಿಷ್ಯಇಂದಿನ ರಾಶಿ ಫಲಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜ್ಯೋತಿಷ್ಯದಿನ ಭವಿಷ್ಯದೈನಂದಿನ ಜಾತಕನಮ್ಮಜನ.ಕಾಂಭವಿಷ್ಯರಾಶಿ ಭವಿಷ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಟಯರ್ ಬ್ಲಾಸ್ಟ್, ಕಾರು ಪಲ್ಟಿ | ಸ್ಥಳದಲೇ ಸಾವು | Accident
Next Article ಇಂದು ವಿದ್ಯುತ್ ವ್ಯತ್ಯಯ, ಯಾವ್ಯಾವ ಊರಲ್ಲಿ ಇಂದು ಕರೆಂಟ್ ಇರಲ್ಲ | Today Power Cut
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?