Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಇಂದಿನ ರಾಶಿ ಭವಿಷ್ಯ 1-7-2024 | Dina Bhavishya kannada
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > ಇಂದಿನ ರಾಶಿ ಭವಿಷ್ಯ 1-7-2024 | Dina Bhavishya kannada
Blog

ಇಂದಿನ ರಾಶಿ ಭವಿಷ್ಯ 1-7-2024 | Dina Bhavishya kannada

Editor Nammajana
Last updated: 1 July 2024 02:37
By Editor Nammajana 2 Min Read
Share
SHARE

Chitradurga news | nammajana.com|29-6-2024

ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya kannada) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು    (Dina Bhavishya kannada) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya kannada)

  • ಯಮಗಂಡಕಾಲ: 03:36 ರಿಂದ 05:12
  • ರಾಹುಕಾಲ: 10:47 ರಿಂದ 12:23
  • ಗುಳಿಕಕಾಲ: 07:35 ರಿಂದ 09:11

ಮೇಷ

 

ವೃಷಭ

ಆರ್ಥಿಕವಾಗಿ ನೀವು ತುಂಬಾ ಬೆಳೆಯಲಿದ್ದೀರಿ ಹಣ ಹೆಚ್ಚು ನಿಮ್ಮ ಕೈ ಸೇರುವುದರಿಂದ ನಿಮ್ಮ ಫ್ಯಾಮಿಲಿ ತುಂಬಾ ಸಂತೋಷದಿಂದ ಕೂಡಿರುತ್ತದೆ

ಮಿಥುನ

ನೀವು ಮಾಡುವ ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ ಸ್ನೇಹಿತರ ಬೆಂಬಲ ನಿಮಗೆ ಸಿಗುವುದಿಲ್ಲ ಹಾಗಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗುತ್ತೀರಿ.

ಕಟಕ

ತಮ್ಮ ಸ್ವಂತ ಬಿಸ್ನೆಸ್ ಅನ್ನ ಮನೆಯಲ್ಲೇ ಕೂತು ಮಾಡುವ ಬಗ್ಗೆ ವಿಚಾರ ಮಾಡಿ ಏಕೆಂದರೆ ಮಹಿಳೆಯರು ಹೊರಗಡೆ ಹೋಗಿ ಕೆಲಸ ಮಾಡೋದು ತುಂಬಾ ಕಷ್ಟ.

ಸಿಂಹ

ನೀವು ಮಾಡುವ ಎಲ್ಲಾ ಕೆಲಸಗಳಿಗೆ ಅಡೆ-ತಡೆ ಅವರು ಉಂಟು ಮಾಡುತ್ತಾರೆ, ಹಾಗಾಗಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಿ .

ಕನ್ಯಾ

ಸಾಮಾಜಿಕ ಸೇವೆ ಮಾಡುವ ಉದ್ದೇಶ ನಿಮ್ಮದಾಗಿರುತ್ತದೆ ಹಾಗಾಗಿ ಹೆಚ್ಚಿನ ಹಣ ವ್ಯಯ ಮಾಡಲು ನೀವು ಸಿದ್ಧರಿರಬೇಕು.

ತುಲಾ

ಗೆಳೆಯರ ಸಹಾಯದಿಂದ ನಿಮ್ಮ ಕೆಲಸಗಳು ಎಲ್ಲಾ ಈಡೇರುತ್ತವೆ ದೂರದ ಊರುಗಳಿಗೆ ನೀವು ಪ್ರಯಾಣ ಮಾಡುವ ಅವಶ್ಯಕತೆ ಉಂಟಾಗುತ್ತದೆ

ವೃಶ್ವಿಕ

ನೀವು ನೀಡಿರುವ ಹಣವನ್ನು ನಿಮ್ಮ ಸ್ನೇಹಿತರಿಂದ ಮರುಪಾವತಿಸಲು ತಿಳಿಸಿ ಸಂಬಂಧಿಗಳಿಂದ ಸ್ವಲ್ಪ ದೂರ ಇರಿ.

ಧನಸ್ಸು

ವಿದೇಶಕ್ಕೆ ತಿರುಳುವ ಕನಸು ನೆರವೇರುವುದಿಲ್ಲ ತುಂಬಾ ಚಿಂತೆಯಲ್ಲಿದ್ದಾಗ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ.

ಮಕರ

ಸಣ್ಣಪುಟ್ಟ ವಿವಾದಗಳೆಲ್ಲ ದೂರ ಆಗಿ ಹೊಸ ಭರವಸೆಗಳು ಆಸೆ ನಿಮ್ಮಲ್ಲಿ ಉಂಟಾಗುತ್ತದೆ ಹೆಚ್ಚು ತಿರುಗಾಟವನ್ನು ಮಾಡದಿರಿ ಕೆಲಸದ ಮೇಲೆ ಶ್ರದ್ಧೆ ನಿಷ್ಠೆ ಇಟ್ಟು ಮಾಡಿದರೆ ಎಲ್ಲಾ ನೆರವೇರುತ್ತದೆ.

ಕುಂಭ

ಪ್ರತಿದಿನ ಧ್ಯಾನ ಮಾಡಿ ನಿಮ್ಮ ಇಷ್ಟ ದೇವರನ್ನ ನೆನೆದು ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಎಲ್ಲ ಬದಲಾಗಲಿದೆ.

ಮೀನ

ನಿಮ್ಮ ಗಮನ ಓದಿನ ಕಡೆ ಇರೋದಿಲ್ಲ ಹೆಚ್ಚಾಗಿ ಓಡಾಟ ಮಾಡಲು ನೀವು ಇಚ್ಛೆ ಮಾಡುತ್ತೀರಿ ಹಾಗಾಗಿ ಕೇವಲ ನಿಮ್ಮ ಕೆಲಸದ ಮೇಲೆ ಅತಿ ಹೆಚ್ಚು ಗಮನ ಇಟ್ಟು ಪರಿಶ್ರಮ ಕೊಟ್ಟರೆ ನಿಮಗೆ ಎಲ್ಲಾ ಒಳ್ಳೆಯದಾಗಲಿದೆ

ಇದನ್ನೂ ಓದಿ: ಸ್ವಾಭಿಮಾನಿ, ಸಾಹಸಿ, ನಿರ್ಭಿತಿ ನಡೆಯ ಮದಕರಿನಾಯಕನ ಪಟ್ಟಾಭೀಷೇಕ | ಪೂರ್ಣ ಮಾಹಿತಿ ಓದಿ |Coronation of Madakarinayaka

ಈ ದಿನದ ದಿನ‌ ಭವಿಷ್ಯ (Dina Bhavishya kannada) ದಲ್ಲಿ   ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Astrologyastrology dailybhavishyaChitradurga NewsDina BhavishyaDina Bhavishya kannadahoroscopehoroscope todayKannada Dina BhavishyaKannada Newskannada suddiNammajana.compredictionrashitoday  horoscope resultToday Dina Bhavishyaಇಂದಿನ ದಿನ ಭವಿಷ್ಯಇಂದಿನ ರಾಶಿ ಫಲಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜ್ಯೋತಿಷ್ಯದಿನ ಭವಿಷ್ಯದೈನಂದಿನ ಜಾತಕನಮ್ಮಜನ.ಕಾಂಭವಿಷ್ಯರಾಶಿ ಭವಿಷ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಸ್ವಾಭಿಮಾನಿ, ಸಾಹಸಿ, ನಿರ್ಭಿತಿ ನಡೆಯ ಮದಕರಿನಾಯಕನ ಪಟ್ಟಾಭೀಷೇಕ | ಪೂರ್ಣ ಮಾಹಿತಿ ಓದಿ |Coronation of Madakarinayaka
Next Article Health advice | ಹೃದಯಾಘಾತದ ಎಚ್ಚರಿಕೆಯ ಲಕ್ಷಣಗಳು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?