Chitradurga news | nammajana.com|13-9-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya kannada) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya kannada) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya kannada)
ಮೇಷ
ಚಿಂತಿತ ಕೆಲಸಗಳು ಪ್ರಾರಂಭ ಮಾಡಲು ಸೂಕ್ತ ಸಮಯ, ಆಸ್ತಿಗೆ ಸಂಬಂಧಿಸಿದ ಕೋರ್ಟ್ ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಯಶಸ್ಸು, ನಿಮ್ಮ ಹೂಡಿಕೆ ಮಾಡಿರುವ ಹಣ ಮಹತ್ತರ ಜಿಗಿತ ಕಂಡುಬಂದು ಸಂತಸ.
ವೃಷಭ
ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹಣ ಸ್ವೀಕರಿಸಿ, ದಾಂಪತ್ಯದಲ್ಲಿ ತೃಪ್ತಿ ಇದ್ದರು ಸಮಾಧಾನವಿಲ್ಲ, ಹಿತಶತ್ರುಗಳಿಂದ ನಾನಾ ರೀತಿಯ ಕಷ್ಟಗಳು ನೀಡುವರು, ಬಿಡುವಿನ ಸಮಯದಲ್ಲಿ ಪಾರ್ಟ ಟೈಮ್ ಕೆಲಸ ಮಾಡುವಿರಿ.
ಮಿಥುನ
ಆರ್ಥಿಕ ಸ್ಥಿತಿ ಉತ್ತಮವಾಗಿರುವುದು, ಪ್ರೇಮಿಗಳ ಕುಟುಂಬ ನಡುವಿನ ಬಾಂಧವ್ಯ ಹೆಚ್ಚಲಿದೆ, ನವ ದಂಪತಿಗಳ ಜೀವನ ಉತ್ತಮವಾಗಲಿದೆ.
ಕಟಕ
ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ, ನೀವು ಬಯಸದೆ ಸಂಗಾತಿ ನಿಮ್ಮ ಬಳಿ ಬರುವಳು, ಹಣಕಾಸು ತೊಡಕು ಕೊನೆಗೊಳ್ಳುತ್ತದೆ, ಹೊಟ್ಟೆಯ ಅಜೀರ್ಣದಿಂದ ಸಮಸ್ಯೆಯಾಗಬಹುದು.
ಸಿಂಹ
ಉದ್ಯೋಗ ನಿರಾಶದಾಯಕ, ಕಚೇರಿಯಲ್ಲಿ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ, ನಿಮ್ಮ ಬಾಸ್ ನಿಮ್ಮ ಮೇಲೆ ಕೋಪ ಮಾಡಬಹುದು, ರಾಜಕಾರಣಿಗಳಿಗೆ ಜನರ ಮೆಚ್ಚುಗೆ ನಿಮಗೆ ಸಂತೋಷವನ್ನುಂಟು ಮಾಡುತ್ತದೆ.
ಕನ್ಯಾ
ಇಂದು ಮಹಾತ್ವಕಾಂಕ್ಷೆ ಗಳು ಯಶಸ್ವಿ, ಸಹೋದರನಿಗೆ ಉದ್ಯೋಗ ಪ್ರಾಪ್ತಿ, ಅಪಘಾತದಿಂದ ಪಾರಾಗುವಿರಿ, ನಿಮ್ಮ ಕೃಷಿ ವೆಚ್ಚ ಹೆಚ್ಚಾಗಲಿವೆ, ವಿರೋಧಿಗಳು ನಿಮಗೆ ಅಪಹಾಸ್ಯ ಮಾಡಬಹುದು.
ತುಲಾ
ಮದುವೆ ಚರ್ಚೆ ಮಾಡಲಿದ್ದೀರಿ, ಮನೆ ಕಟ್ಟಲು ಧನ ಸಹಾಯ ಸಿಗಲಿದೆ, ಕಳೆದುಹೋಗಿರುವ ಅಮೂಲ್ಯವಾದ ವಸ್ತು ಮರಳಿ ಸಿಗುವ ಭಾಗ್ಯ, ಕೆಲವರ ಕುಟುಂಬ ಸದಸ್ಯರು ತಪ್ಪಿಸಿಕೊಳ್ಳುವ ಸಾಧ್ಯತೆ.
ವೃಶ್ವಿಕ
ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ, ತುಂಬಾ ಕಷ್ಟದಲ್ಲಿ ಇದ್ದವರು ಚೇತರಿಕೆ ಕಾಣುವರು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ರಾಜಕಾರಣಿಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಹೆಚ್ಚಿನ ನಿರೀಕ್ಷೆ ಸಫಲತೆ ಪಡೆಯುವಿರಿ.
ಧನಸ್ಸು
ಶಿಕ್ಷಕರ ಸೃಜನಶೀಲ ವಿಚಾರಗಳು ಪ್ರಯೋಜನ ಪಡೆಯುತ್ತಿವೆ, ಕೆಲವರಿಗೆ ಪತ್ನಿಯ ದುರಹಂಕಾರ ಎದುರಿಸುವಿರಿ, ಬೇರೆಯವರಿಗೆ ಜಾಮೀನ್ ಆಗಿ ನೀಡಿರುವ ಹಣಕ್ಕೆ ನಿಮಗೆ ತೊಂದರೆ ಉಂಟುಮಾಡಬಹುದು.
ಮಕರ
ಸಂಗಾತಿಯ ಜೊತೆಗಿನ ಪ್ರಯಾಣ ಖುಷಿ ತರಲಿದೆ. ಪದೇಪದೇ ಶತ್ರುಗಳು ತಂಟೆಗೆ ಬರಲಿದ್ದಾರೆ. ಹಣಕಾಸಿನ ತೊಂದರೆ ದಿಂದ ಜೀವನವೇ ಬೇಸರ. ಶತ್ರುಗಳ ಕಾಡಾಟದಿಂದ ಜೀವನವೇ ಜಿಗುಪ್ಸೆ, ನೂತನ ಗ್ರಹ ಕಟ್ಟಡ ಕಾರ್ಯಸಿದ್ಧಿ ಇದೆ.
ಕುಂಭ
ವ್ಯವಹಾರದ ಕ್ಷೇತ್ರದಲ್ಲಿ ಯೋಜಿತವಲ್ಲದ ಖರ್ಚು ತೊಂದರೆಗಳಿಗೆ ಕಾರಣವಾಗಬಹುದು. ಸ್ನೇಹಿತರೊಂದಿಗೆ ಪ್ರಯಾಣ ಸಾಧ್ಯ. ಹೊಸ ವ್ಯವಹಾರಕ್ಕೆ ಸಮಯ ಒಳ್ಳೆಯದು. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಮೀನ
ಕೆಲಸ ಕಾರ್ಯಗಳಲ್ಲಿ ವಿಳಂಬ, ಆಲಸ್ಯ ತೂರುವುದು, ತರಾತುರಿಯ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಾಲದ ಹೊರೆ ಬಂದರೂ ಎದುರಿಸಿವಿರಿ, ಉನ್ನತ ವ್ಯಾಸಂಗ ವಿದೇಶಕ್ಕೆ ಹೋಗುವ ಕನಸು ಭಂಗ, ಉದ್ಯೋಗದ ಸಂದರ್ಶನ ಯಶಸ್ವಿ.
ಇದನ್ನೂ ಓದಿ: ಖಾಸಗಿ ಬಸ್ ಟಾಪ್ ಮೇಲೆ ರಾಶಿ ಜನ | ಬಸ್ ಚಾಲಕ, ಮಾಲೀಕನ ವಿರುದ್ದ ಕೇಸ್ ದಾಖಲು | Private bus
ಈ ದಿನದ ದಿನ ಭವಿಷ್ಯ (Dina Bhavishya kannada) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252