Chitradurga news | nammajana.com | 25-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya )
- ಯಮಗಂಡಕಾಲ: 1:52- 3:28
- ರಾಹುಕಾಲ: 09:04- 10:40
- ಗುಳಿಕಕಾಲ: 5:52- 07:28
ಮೇಷ
ಆಸ್ತಿ ವಿಚಾರದಲ್ಲಿ ಶುಭವಾಗಲಿದೆ, ಮಹಿಳೆಯರ ಅಲಂಕಾರಿಕ ವಸ್ತುಗಾಗಿ ಹೆಚ್ಚು ಖರ್ಚು, ಕೃಷಿ ಚಟುವಟಿಕೆಯಲ್ಲಿ ಮಂದಗತಿ.
ವೃಷಭ
ಡಾಕ್ಟರ್ ಗಳಿಗೆ ವೃತ್ತಿಯಲ್ಲಿ ಹೆಚ್ಚಿನ ಒತ್ತಡ, ನಿರೀಕ್ಷಿತ ಕಾರ್ಯದಲ್ಲಿ ಉತ್ತಮ ಫಲಿತಾಂಶ, ಯಂತ್ರಗಳ ಕೆಲಸದವರು ಎಚ್ಚರಿಕೆ ವಹಿಸಿ.
ಮಿಥುನ
ಹೆಚ್ಚಿನ ಶಿಕ್ಷಣಕ್ಕೆ ಉತ್ತಮ ಅವಕಾಶ, ಒತ್ತಡ ಮುಕ್ತವಾಗುವ ಸಾಧ್ಯತೆ, ಆದಾಯಕ್ಕಿಂತ ನಷ್ಟವೆಚ್ಚು.
ಕಟಕ
ಮನೆಯಲ್ಲಿ ಸಂತೋಷದ ವಾತಾವರಣ, ಆಹಾರ ಏರುಪೇರಿನಿಂದ ಅನಾರೋಗ್ಯ, ಸರ್ಕಾರಿ ಸಾಲಗಳು ದೊರೆಯುತ್ತವೆ.
ಸಿಂಹ
ಹೊಸ ಉದ್ಯಮ ಆರಂಭಿಸುವವರಿಗೆ ಶುಭ ಫಲ, ನಿಮ್ಮ ಮಾತು ಇತರರಿಗೆ ನೋವು ತರಬಹುದು, ಬಂಧು ಬಾಂಧವರೊಂದಿಗೆ ಸಂಬಂಧ ವೃಧ್ಧಿಸುತ್ತದೆ.
ಕನ್ಯಾ
ಹಾಕಿದ ಬಂಡವಾಳ ಲಾಭವನ್ನು ಗಳಿಸುತ್ತದೆ, ಹೈನುಗಾರಿಕೆ ಮಾಡುವವರಿಗೆ ಆದಾಯ, ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಹಾಕಿದರೇ ಫಲ.
ತುಲಾ
ಹಿರಿಯ ಅಧಿಕಾರಿಗಳಿಂದ ಅನುಕೂಲ, ಆಭರಣ ಮಾರಾಟಗಾರರಿಗೆ ಲಾಭ, ಆಸ್ತಿ ಕೊಳ್ಳಲು ಸೂಕ್ತ ಕಾಲ.
ವೃಶ್ವಿಕ
ರೈತರಿಗೆ ಉತ್ತಮ ಬೆಳೆ ಇದೆ, ಸಂಗಾತಿಯ ಆದಾಯದಲ್ಲಿ ಏರಿಕೆ, ಮಕ್ಕಳ ವಿದ್ಯೆಗೆ ಹೆಚ್ಚಿನ ಹಣ ವ್ಯಯ.
ಧನಸ್ಸು
ಹೊಸ ಉದ್ಯಮ ಪ್ರಾರಂಭಿಸುವ ಮುನ್ನ ಯೋಚಿಸಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮೂಳೆ ನೋವು ಸ್ವಲ್ಪ ಬಾಧಿಸಬಹುದು.
ಮಕರ
ಉದ್ಯೋಗದಲ್ಲಿ ಸ್ವಲ್ಪ ಅಭಿವೃದ್ದಿ ಸಾಧ್ಯತೆ, ಆಸ್ತಿ ಮಾರಾಟದಿಂದ ಹಣ ಗಳಿಸಬಹುದು, ಪ್ರೀತಿ ಸೆಳೆತಕ್ಕೆ ಬಲಿಯಾಗಬಹುದು.
ಕುಂಭ
ಉಪನ್ಯಾಸಕರಿಗೆ ಉತ್ತಮ ವೇದಿಕೆ, ಪ್ರೀತಿಯ ಆತ್ಮೀಯರಿಂದ ಅನಿರೀಕ್ಷಿತ ಗಿಫ್ಟ್, ಬಂಧುಗಳು ಸಾಲ ಕೇಳಬಹುದು.
ಮೀನ
ಸಾಲವನ್ನು ಒಳ್ಳೆಯ ಮಾತಿನಿಂದ ಪಡೆಯಿರಿ, ಹೆಣ್ಣುಮಕ್ಕಳ ಅಭಿವೃದ್ದಿ ಸಹಕಾರಿ, ಕಾಲಿನ ನೋವು ನಿಮ್ಮನ್ನು ಕಾಡುವುದು
ಇದನ್ನೂ ಓದಿ: TODAY ADIKE RATE: ಮೇ 24ರ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ಬೆಲೆ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
