Chitradurga news | nammajana.com|20-9-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿ ಮಾಡುವ ಮೂಲಕ ಮನಸ್ಸು ಸಂತೋಷಗೊಳ್ಳಲಿದೆ. ವ್ಯಾಪರಕ್ಕೆ ಅನುಕೂಲವಾಗಲಿದೆ.
ವೃಷಭ
ತಮ್ಮ ಕಷ್ಟದ ದಿನಗಳಿಗೆ ನಿಮಗೆ ಸ್ಪಂದಿಸಿ ಬೆಂಬಲಸಿದವರ ಜೊತೆ ವಿನಯದಿಂದ ನಡೆದುಕೊಳ್ಳಿ, ಮರೆಯಬೇಡಿ.
ಮಿಥುನ
ನಿಮ್ಮ ಭರವಸಯ ಮಾತುಗಳು ನಿಮ್ಮ ಸಹೋದ್ಯೋಗಿಗಳಿಗೆ ಸಂತಸವನ್ನು ತರಲಿದೆ.
ಕಟಕ
ನಿಮ್ಮ ವರ್ಚಿಸಿನ ಕಾರಣದಿಂದ ಅನೇಕ ಅವಕಾಶಗಳು ಲಭ್ಯವಾಗಲಿವೆ. ಸರಿಯಾಗಿ ಬಳಸಿಕೊಳ್ಖಿ.
ಸಿಂಹ
ಪ್ರವಾಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಅಭಿವೃದ್ಧಿ ಬಗ್ಗೆ ನಿಮ್ಮವರ ಜೊತೆ ಚರ್ಚೆ ನಡೆಸಬೇಕಾಗಬಹುದು.
ಕನ್ಯಾ
ಕೂಲಿ ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲವಾಗಲಿದೆ.
ತುಲಾ
ಆರ್ಥಿಕ ಮೂಲಗಳಿಗೆ ಅನೇಕ ದಾರಿಗಳಿವೆ. ಆದರೆ ನಿಮ್ಮ ದಾರಿಯನ್ನು ಹುಡಿಕಿಕೊಳ್ಳುವುದು ನಿಮ್ಮ ಕೈಯಲ್ಲಿದೆ.
ವೃಶ್ವಿಕ
ಬಟ್ಟೆ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಕೆಲಸ ಕಾರ್ಯಗಳಿಗೆ ತಂದೆ ತಾಯಿ ಪ್ರೋತ್ಸಾಹ ದೊರೆಯಲಿದೆ.
ಧನಸ್ಸು
ತಮ್ಮ ಸ್ವಯಂ ಪ್ರಯತ್ನದಿಂದ ಉನ್ನತ ಅಧಿಕಾರವನ್ನು ತಾವು ಪಡೆಯುತ್ತಿರಿ, ಮುಂದೆ ಅನುಕೂಲವಾಗಲಿದೆ.
ಮಕರ
ಗೃಹ ನಿರ್ಮಾಣಕ್ಕೆ ಒತ್ತು, ಹೆಚ್ಚಿನ ಸಮಯ ಕುಟುಂಬದ ಜೊತೆ ಸಂತೋಷದಿಂದ ಕಳೆಯುವಿರಿ.
ಕುಂಭ
ಸಹೋದರ ಮತ್ತು ಸಹೋದರಿಯರಿಂದ ಸಂಬಂಧಗಳು ಗಟ್ಟಿಯಾಗುತ್ತದೆ. ವಿಶ್ವಾಸ ಹೆಚ್ಚುತ್ತದೆ.
ಮೀನ
ಕೆಲಸ ಕಾರ್ಯಗಳ ಬಿಡುವಿಲ್ಲದರ ಮಧ್ಯೆ ಸ್ವಲ್ಪ ವಿಶ್ರಾಂತಿ ದೊರೆಯಲಿದೆ.
ಇದನ್ನೂ ಓದಿ: ವಿರಾಟ್ ಹಿಂದೂ ಗಣಪತಿ ಶೋಭ ಯಾತ್ರೆಯಲ್ಲಿ ಡಿಜೆ ಸದ್ದು | ಕೇಸರಿಮಯವಾದ ಹೊಸದುರ್ಗ | Hosdurga Shobhayatra
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252