
Chitradurga news | nammajana.com|21-7-2024
ಹೊಳಲ್ಕೆರೆ : ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ 1 ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ ನೂತನ ಆಶ್ರಯ ಲೇಔಟ್ (Drive development work) ನಿರ್ಮಾಣ ಕಾಮಗಾರಿಗೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಡಾ.ಎಂ.ಚಂದ್ಪಪ್ಪ ಭೂಮಿ ಪೂಜೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ಕರಿಯಣ್ಣ, ರೇವಣಸಿದ್ದಪ್ಪ, ಈಶಣ್ಣ, ಆರ್.ಐ.ಡಿ.ಎಲ್. ಸಹಾಯಕ ಇಂಜಿನಿಯರ್ ತೇಜಸ್ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿರೇಕಂದವಾಡಿ ಗ್ರಾಮದಲ್ಲಿ 36 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ
ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ ಹದಿನಾಲ್ಕು ಕೋಟಿ 36 ಲಕ್ಷ ರೂ.ವೆಚ್ಚದಲ್ಲಿ ತಣಿಗೆಹಳ್ಳಿಯಿಂದ (Drive development work) ಬಿ.ದುರ್ಗ ಗ್ರಾಮಕ್ಕೆ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿಗೆ ಮಾದಾರ ಚನ್ನಯ್ಯ ಗುರುಪೀಠದ ಬಸಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಇವರುಗಳು ಭೂಮಿಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ಕರಿಯಣ್ಣ, ರೇವಣಸಿದ್ದಪ್ಪ, ಈಶಣ್ಣ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು..
ಇದನ್ನೂ ಓದಿ: Hoysala Credit Cooperative Bank: ಹೊಯ್ಸಳ ಕ್ರೆಡಿಟ್ ಸಹಕಾರಿ ಬ್ಯಾಂಕ್ ನಿಂದ ಶತಕೋಟಿ ವ್ಯವಹಾರದ ದಾಖಲೆ: ಸಚಿವ ಡಿ.ಸುಧಾಕರ್
3.89 ಕೋಟಿ ವೆಚ್ಚದ ಚೆಕ್ ಡ್ಯಾಂ 2 ಕೆರೆ ಅಭಿವೃದ್ಧಿ
ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ 3 ಕೋಟಿ 89 ಲಕ್ಷ ರೂ.ವೆಚ್ಚದಲ್ಲಿ ಕೆರೆಬೊಮ್ಮಜ್ಜಿ ಹಳ್ಳಕ್ಕೆ ಚೆಕ್‍ಡ್ಯಾಂ ಮತ್ತು ಹಿರೇಕಂದವಾಡಿ ಗ್ರಾಮದ ಹತ್ತಿರ 2 ಕೆರೆ ಅಭಿವೃದ್ದಿ (Drive development work) ನಿರ್ಮಾಣದ ಕಾಮಗಾರಿಗೆ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಇವರುಗಳು ಭೂಮಿಪೂಜೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಇನ್ನು ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: Hoysala Credit Cooperative Bank: ಹೊಯ್ಸಳ ಕ್ರೆಡಿಟ್ ಸಹಕಾರಿ ಬ್ಯಾಂಕ್ ನಿಂದ ಶತಕೋಟಿ ವ್ಯವಹಾರದ ದಾಖಲೆ: ಸಚಿವ ಡಿ.ಸುಧಾಕರ್
