
Chitradurga news|nammajana.com|28-03-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೋಲಿಸ್ (DYSP) ಸಶಸ್ತ್ರ ಮೀಸಲು ಪಡೆಯ ನೂತನ DYSP ಆಗಿ ಜೆ.ಶ್ರೀನಿವಾಸ್ ನೇಮಕಗೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಡಿಎಆರ್ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದು ಎಸ್.ಎಸ್.ಗಣೇಶ್ ಅವರನ್ನು ಸಿಎಆರ್ (DYSP) ಕಲಬುರಗಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: IPL ಕ್ರಿಕೆಟ್ ಬೆಟ್ಟಿಂಗ್, ಇಬ್ಬರ ಬಂಧನ
ಚಿತ್ರದುರ್ಗಕ್ಕೆ ಡಿಎಆರ್ ಡಿವೈಎಸ್ಪಿ ಆಗಿ ಆಗಮಿಸಿರುವ (DYSP) ಜೆ.ಶ್ರೀನಿವಾಸ್ ಅವರು ದಕ್ಷಿಣ ಬೆಂಗಳೂರು ನಗರದ ಸಿಎಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಈಗ ಚಿತ್ರದುರ್ಗ ಸಶಸ್ತ್ರ ಮೀಸಲು ಪಡೆ DYSP ಆಗಿ ಆಗಮಿಸಿದ್ದಾರೆ.
