Chitradurga news | nammajana.com | 9-9-2024
ನಮ್ಮಜನ.ಕಾಂ, ಚಿತ್ರದುರ್ಗ: ಹೊಸದುರ್ಗ ಪಟ್ಟಣದ ಎಪಿಎಂಸಿ ವಾಟರ್ ಟ್ಯಾಂಕ್ ಬಳಿ ಕ್ಲೊರಿನ್ ಗ್ಯಾಸ್ (Gas blast) ಸ್ಪೋಟಗೊಂಡು 20 ಕ್ಕೂ ಹೆಚ್ಚು ಜನ ಅಸ್ವಸ್ಥ ವಾಗಿರುವ ಘಟನೆ ನಡೆದಿದೆ.
ಎಪಿಎಂಸಿ ಬಳಿಯ ಇಪ್ಪತ್ತು ಹೆಚ್ಚು ಜನರು ಅಸ್ವಸ್ಥರಾಗಿ
ವಾಂತಿಯಿಂದ ಬಳಲುತ್ತಿದ್ದು ಅವರನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾರೂ ಉಸಿರಾಟ (Gas blast) ತೊಂದರೆಯಿಂದ ಬಳಲುತ್ತಿರುವ ಅಸ್ವಸ್ಥರು
ಆಕ್ಸಿಜನ್ ಪೂರೈಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ನೀರಿಗಾಗಿ ಪಾದಯಾತ್ರೆಗೆ ನಿರ್ಧಾರ | VV Sagar DamDam
ಅಗ್ನಿ ಶಾಮಕ ದಳ, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು ಹೊಸದುರ್ಗ ಪೊಲೀಸ್ ಠಾಣೆ (Gas blast) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.