Chitradurga news | nammajana.com | 06-09-2025
ನಮ್ಮಜನ.ಕಾಂ, ಚಿತ್ರದುರ್ಗ: ಆಭರಣ ಪ್ರಿಯರಿಗೆ ಮತ್ತೆ ಖುಷಿಯ ದಿನಗಳು(Chitradurga Gold Rate) ಬಂದಿವೆ. ಕಳೆದ ತಿಂಗಳು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರ ₹1 ಲಕ್ಷ ದಾಟಿತ್ತು. ಆದರೆ, ಕಳೆದ 2 ವಾರದಿಂದ ಸತತವಾಗಿ ಇಳಿಯುತ್ತಿದೆ. ನಿನ್ನೆ ಮಂಗಳವಾರವೂ ಚಿನ್ನದ ಬೆಲೆಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿವೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಚಿನ್ನ ಖರೀದಿಸಲು ಬಯಸುವವರಿಗೆ ಗುಡ್‌ನ್ಯೂಸ್ ಇದು. ಬಂಗಾರದ ಬೆಲೆ ಕಳೆದ ಎರಡು ವಾರದಿಂದಲೂ ಇಳಿಕೆಯಾಗುತ್ತಲೇ ಇದೆ. ಈ ವಾರ ಮೊದಲ ಎರಡು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆಗಳು ನಿನ್ನೆ ಮಂಗಳವಾರ ಮತ್ತೆ ಕುಸಿದಿವೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ(Chitradurga Gold Rate) ಮಟ್ಟದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಈಗ ಭಾರೀ ಪ್ರಮಾಣದಲ್ಲಿ ಇಳಿದಿರುವುದರಿಂದ, ಆಭರಣ ಖರೀದಿಸಲು ಉತ್ತಮ ಸಮಯ.
ಇದನ್ನೂ ಓದಿ: Teachers’ Day: ಭವಿಷ್ಯದ ಬದುಕಿನ ಜವಾಬ್ದಾರಿ ರೂಪಿಸುವವರು ಶಿಕ್ಷಕರು: ಟಿ.ರಘುಮೂರ್ತಿ
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (Chitradurga Gold Rate) 800ರೂ ಏರಿಕೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು 99450
ಚಿತ್ರದುರ್ಗ 10 ಗ್ರಾಂ 99450
ಚಿತ್ರದುರ್ಗ 1 ಗ್ರಾಂ 9945
ಇದನ್ನೂ ಓದಿ: Molakalmuru : ರಂಗಯ್ಯನದುರ್ಗ ಡ್ಯಾಮ್ ಭರ್ತಿ | 3 ಗೇಟ್ ಗಳ ಮೂಲಕ ನೀರು ಹೊರಕ್ಕೆ
