
Chitradurga news | nammajana.com|14-05-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತೀಯ ಮಾರುಕಟ್ಟೆಯಲ್ಲಿ ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ಸೋಮವಾರ ಹಠಾತ್ ಕುಸಿತಕ್ಕೆ ಸಾಕ್ಷಿಯಾಗಿದೆ. ಕಳೆದ ವಾರದಲ್ಲಿ ನಾಲ್ಕು ವಹಿವಾಟು ಹೆಚ್ಚಾಗಿದ್ದ ಚಿನ್ನದ ಬೆಲೆ ಮೇ 13ರಂದು ಏರಿಕೆಗೊಂಡಿದ್ದು, ಬೆಳ್ಳಿ ಬೆಲೆ ಸಹ ಕುಸಿದಿದೆ. ಹಾಗಿದ್ರೆ ಮೇ 14ರಂದು ಬುಧವಾರ (Gold Rate) 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಇಲ್ಲಿ ತಿಳಿಯಿರಿ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಈ ರಾಶಿಗೆ ಆರೋಗ್ಯ ವ್ಯತ್ಯಸ, ತಾಯಿ ಬೆಂಬಲ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬಂಗಾರದ ಬೆಲೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ ಇಳಿಕೆ-500ರೂ
ನಗರಗಳ ಹೆಸರು | ಚಿನ್ನದ ಬೆಲೆ22 ಕ್ಯಾರೆಟ್ (10 ಗ್ರಾಂ) |
ಬೆಂಗಳೂರು
ಚಿತ್ರದುರ್ಗ 10 ಗ್ರಾಂ ಚಿತ್ರದುರ್ಗ 1 ಗ್ರಾಂ |
88550
88550 8850 |
ಇದನ್ನೂ ಓದಿ: SSLC Result | ಗೂಳಯ್ಯನಹಟ್ಟಿ ಮೊರಾರ್ಜಿ ಶಾಲೆ ವಿದ್ಯಾರ್ಥಿ ರಾಜ್ಯಕ್ಕೆ ಐದನೇ ರ್ಯಾಂಕ್